31.7 C
New York
Sunday, July 6, 2025

Buy now

spot_img

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕರಿಗೆ ಹೊಳೆ – ಆಲೂರು ಇಂದ ಬದಾಮಿ ವರೆಗೆ ಬಸ್ ಸಂಚಾರ ಪ್ರಾರಂಭಿಸಲು ಮನವಿ

ಬಾದಾಮಿ : ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕರಿಗೆ ಹೊಳೆ – ಆಲೂರು ಇಂದ ಬದಾಮಿ ವರೆಗೆ ಬಸ್ ಸಂಚಾರ ಪ್ರಾರಂಭಿಸಲು ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ರೋಣ ತಾಲೂಕ ಅಧ್ಯಕ್ಷರ ಸಮ್ಮುಖದಲ್ಲಿ ಮನವಿ ಸಲ್ಲಿಸಿದರು.

ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ರೋಣ ತಾಲೂಕ ಅಧ್ಯಕ್ಷರಾದ ಎಂಎಚ್ ನರವರು ಈ ವೇಳೆ ಮಾತನಾಡಿ ಹೊಳೆ – ಆಲೂರು to ಬದಾಮಿ ವರೆಗೆ ಸಂಚರಿಸುವ ಬಸ್ಸುಗಳ ಮರು ಚಾಲನೆ ಮಾಡುವ ಕುರಿತು ಈಗಾಗಲೇ ಸುಮಾರು ವರ್ಷಗಳಿಂದ ಬದಾಮಿ to ಹೊಳೆ – ಆಲೂರು ಗೆ ಸಂಚರಿಸುತ್ತಿದ್ದು ಸುಮಾರು 2 ವರ್ಷ ದಿಂದ ಮಲಪ್ರಭಾ ನದಿಯ ಸೇತುವೆ ಕಾಮಗಾರಿ ಯಲ್ಲಿ ಇದ್ದುದರಿಂದ ಬದಾಮಿ ಯಿಂದ ಹೊಳೆ – ಆಲೂರು ಗೆ ಬರುವ ಬಸ್ಸುಗಳ

ಹೊಳೆ – ಆಲೂರು ಗೆ ಬರದೆ ನಿರಲಗಿ ಕ್ರಾಸ್ ನಲ್ಲಿಯೇ ನಿಲ್ಲುತ್ತಿತ್ತು ಆದರಿಂದ ಹೊಳೆ – ಆಲೂರು ನ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಹಾಗೂ ಹೊಳೆ – ಆಲೂರು ನ ಪ್ರಯಾಣಿಕರಿಗೆ ಹಾಗೂ ವೃದ್ಧರಿಗೆ ಮಯಸ್ಕರರಿಗೆ ನೀರಲಗಿ ಕ್ರಾಸ್ ನಿಂದ ಹೊಳೆ – ಆಲೂರು ಗೆ ಬರುವುದಕ್ಕೆ ತುಂಬಾ ತೊಂದರೆಯಾಗುತ್ತಿದ್ದು ಆದ್ದರಿಂದ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ (ರಿ) ವತಿಯಿಂದ ಬದಾಮಿ to ಹೊಳೆ ಆಲೂರು , ಹೊಳೆ ಆಲೂರು to ಬದಾಮಿ ಈ ಬಸ್ಸುಗಳನ್ನು ಪುನರ ಆರಂಭಿಸುವ ಮುಖಾಂತರ ಹೊಳೆ – ಆಲೂರು ಸುತ್ತ-ಮುತ್ತಲಿನ ಗ್ರಾಮಸ್ತರಿಗೆ ಹಾಗೂ ಪ್ರಯಾಣಿಕರಿಗೆ ಶಾಲಾ ಕಾಲೇಜಿನ ವಿದ್ಯಾರ್ಥಿ – ವಿದ್ಯಾರ್ಥಿನಿಯರಿಗೆ ಅನುಕೂಲ ಮಾಡಿಕೊಡಬೇಕು ಎಂದರು ಹಾಗೂ ಬದಾಮಿ ಯಿಂದ ಹೊಳೆ – ಆಲೂರು , ಕೊಣ್ಣೂರ ಮಾರ್ಗವಾಗಿ ಹುಬ್ಬಳ್ಳಿ ಮತ್ತು ಧಾರವಾಡ ವರೆಗೆ ಹೆಚ್ಚುವರಿ ಬಸ್ಸುಗಳನ್ನು ಅನುಕೂಲತೆ ಮಾಡಬೇಕೆಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕರು ಬದಾಮಿ ಘಟಕದ ವ್ಯವಸ್ಥಾಪಕರಾದ A.A. ಕೊರಿಯವರಿಗೆ ರವರಿಗೆ ಮನವಿ ಯನ್ನ ಸಲ್ಲಿಸಲಾಯಿತು

ಈ ಸಂದರ್ಭದಲ್ಲಿ = ಹೊಳೆ – ಆಲೂರು ವಿದ್ಯಾರ್ಥಿ ಘಟಕದ ಅಧ್ಯಕ್ಷರಾದ ಕಾರ್ತಿಕ ಬಡಿಗೇರ ಹಾಗೂ ರೋಣ ತಾಲೂಕಿನ ಪ್ರದಾನ ಕಾರ್ಯದರ್ಶಿಯಾದ ಲಿಯಾಕತ್ ಅಂಗಡಗೇರಿ, ಯಚ್ಚರಪ್ಪ ಹಾದಿಮನಿ, S.V. ಹೀರೆಮಠ, ಮರಸುರಾಮ ಚಲವಾದಿ, ಮೈಬುಬ್ ಪಾಟೀಲ್ , ಇನ್ನೂ ಅನೇಕ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles

Latest news
ಗದಗ : 2025-26ನೇ ಸಾಲಿನ ವಿಕಲಚೇತನರಿಗಾಗಿ ವಿದ್ಯಾರ್ಥಿವೇತನ ಯೋಜನೆಯಡಿ ಅರ್ಜಿ ಆಹ್ವಾನ ಗದಗ : ಸರ್ಕಾರಿ ಶಾಲಾ ಮಕ್ಕಳೊಂದಿಗೆ ಸಮಾಲೋಚನೆ ನಡೆಸಿ ಬಿಸಿಯೂಟ ಸವಿದ ಸಿಇಒ ಗದಗ : ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾಗಿ ಬಸವರಾಜ ಬಳ್ಳಾರಿ ಆಯ್ಕೆ ಗದಗ : ನರಗುಂದದಲ್ಲಿ ಜುಲೈ 9 ರಂದು ಲೋಕಾಯುಕ್ತ ಜನ ಸಂಪರ್ಕ ಸಭೆ “ನಮ್ಮ ಶಾಲೆ ನಮ್ಮ ಜವಾಬ್ದಾರಿ” : ರೋಣ ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ಜಾಗೃತಿ ಕಾರ್ಯಕ್ರಮ" ಗದಗ : ವಚನ ಸಾಹಿತ್ಯದ ತತ್ವಗಳನ್ನು ಯುವಜನಾಂಗ ಮೈಗೂಡಿಸಿಕೊಳ್ಳಬೇಕು: ಜಿಲ್ಲಾಧಿಕಾರಿ ಸಿ ಎನ್ ಶ್ರೀಧರ ಗದಗ : ಹಿಂದೂ ಮುಸ್ಲಿಂ ಭಾವೈಕ್ಯತೆಯ ಹಬ್ಬ ಮೊಹರಂ - ಅಬ್ದುಲ್ ಮುನಾಫ್ ಮುಲ್ಲಾ  ಗದಗ : ಮಕ್ಕಳಿಗೆ ವಿದ್ಯೆಯ ಜೊತೆ ಆರೋಗ್ಯವೂ ಮುಖ್ಯ : ಡಾ. ಪ್ರಜ್ಜಲ ಎಂ ಹಿರೇಮಠ  ಗದಗ : ಯಕ್ಷಗಾನ ; ಸಿರಿಸಿಂಗಾರಿ ಭಾಗ್ಯದಂಬಾರಿ”  ಗದಗ : ಜಿಲ್ಲಾ ನೋಟರಿ ಸಂಘದ ವತಿಯಿಂದ  ಬೀಳ್ಕೊಡುಗೆ ಮತ್ತು ಸನ್ಮಾನ ಕಾರ್ಯಕ್ರಮ