ಬೆಂಗಳೂರು: ಕೆಪಿಸಿಸಿಯ ಯುವ ಘಟಕದ ಚುನಾವಣೆಯಲ್ಲಿ ನಜ್ಮಾ ನಜೀರ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ ಅವರನ್ನು ಬಾಗಲಕೋಟೆ ಜಿಲ್ಲೆಯ ವಕ್ಫ಼್ ಅಧ್ಯಕ್ಷರಾದ ಮೆಹಬೂಬ್ ಸರ್ಕಾವಸ್ ರವರು,ಕೆ.ಪಿ.ಸಿ.ಸಿ ಅಲ್ಪಸಂಖ್ಯಾತ ವಿಭಾಗದ ಉಪಾಧ್ಯಕ್ಷರಾದ ಬಂದೇನವಾಜ಼್ ಧಾರವಾಡ್ಕರ್ ರವರು,ಧರ್ಮಗುರುಗಳಾದ ಎಮ್.ಆರ್ ಖಾನ್ ಬಾಬಾರವರುಬಾ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಬಾಗಲಕೋಟೆ ಜಿಲ್ಲೆಯ ವಕ್ಫ಼್ ಅಧ್ಯಕ್ಷರಾದ ಮೆಹಬೂಬ್ ಸರ್ಕಾವಸ್ ರವರು,ಕೆ.ಪಿ.ಸಿ.ಸಿ ಅಲ್ಪಸಂಖ್ಯಾತ ವಿಭಾಗದ ಉಪಾಧ್ಯಕ್ಷರಾದ ಬಂದೇನವಾಜ಼್ ಧಾರವಾಡ್ಕರ್ ರವರು,ಧರ್ಮಗುರುಗಳಾದ ಎಮ್.ಆರ್ ಖಾನ್ ಬಾಬಾರವರು ಇದ್ದರು.