ಹುಬ್ಬಳ್ಳಿ : ದಿ : 22-10-2024 ರಂದು ಜಿಲ್ಲಾ ಪಂಚಾಯತ್, ಧಾರವಾಡ ದಲ್ಲಿ ಜರುಗಿದ K.D.P. ಸಭೆಯ ನಂತರ ಅಬ್ಬಯ್ಯ ಪ್ರಸಾದ, ಶಾಸಕರಿಗೆ ವಿವಿಧ ಬೇಡಿಕೆಗಳು ಈಡೇರಿಕೆಗೆ ಉತ್ತರ ಕರ್ನಾಟಕ ಹೋರಾಟ ವೇದಿಕೆ” ಯಿಂದ ಮನವಿ ಸಲ್ಲಿಸಲಾಯಿತು.
ವಿವಿಧ ಬೇಡಿಕೆಗಳು
1.ಹಕ್ಕು ಪತ್ರಗಳನ್ನು ನೀಡುವ ಬಗ್ಗೆ
2. ಸಮುದಾಯ ಭವನ್ ನಿರ್ಮಾಣ
3. ಹೈಟೆಕ್ ಆಸ್ಪತ್ರೆ ನಿರ್ಮಾಣ
5. Dr. ಗಂಗುಬಾಯ ಹಾನಗಲ್ ಗುರುಕುಲವನ್ನು ಹುಬ್ಬಳ್ಳಿ ಯಲ್ಲಿಯೇ ಮುಂದುವರೆಸುವ ಬಗ್ಗೆ
6 HUDA ನಿವೇಶನ ಹಂಚಿಕೆ ಕುರಿತು ಇತ್ಯಾದಿ ಮನವಿಗಳನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ, ಶ್ರೀ ಸಲೀಂ ಸಂಗನಮಲ್ಲಾ, ಶ್ರೀ ಲಕ್ಷ್ಮಣ್ ಬಕ್ಕಾಯ, ಶ್ರೀ S. M. ರೋಣ ಹಾಗೂ ಇತರರು ಉಪಸ್ಥಿತರಿದ್ದ. ಎಲ್ಲರಿಗೂ ಧನ್ಯವಾದಗಳು ತಿಳಿಸಿದ ಸಲೀಂ ಸಂಗನಮಲ್ಲಾ
ವರದಿ – A,A,ಜೋಡಗೇರಿ
ಧಾರವಾಡ ಜಿಲ್ಲಾ ವರದಿಗಾರರು