ಗದಗ : ಬಿರುಗಾಳಿಗೆ ಬ್ಲಾಕ್ ಇಟ್ಟಂಗಿಯ ತಗಡಿನ ಶೆಡ್ ನೆಲಕ್ಕುರುಳಿ ತಗಡು ಹಾರಿ ಹೋದ ಘಟನೆ ಗದಗ ಜಿಲ್ಲೆಯ ಜೆ ಜೆ ಇಂಟರನ್ಯಾಶನಲ್ ಸ್ಕೂಲ್ ಹತ್ತಿರ ಇರುವ ಹೋಲದಲ್ಲಿ ನಡೆದಿದೆ.
ಮಳೆ ಬೀರುಗಾಳಿ ಬ್ಲಾಕ್ ಇಟ್ಟಂಗಿ ಯಿಂದ ಕಟ್ಟಿದ ಶೆಡ್ ನೆಲಕ್ಕುರುಳಿ ಬೀರುಗಾಳಿಗೆ ತಗಡು ಹಾರಾಟ ಮಾಡಿದ ಘಟನೆ ಇಂದು ಸಂಜೆ 6 ಗಂಟೆಗೆ ಜೆ ಜೆ ಇಂಟರನ್ಯಾಶನಲ್ ಸ್ಕೂಲ್ ಹತ್ತಿರ ಹೋಲದಲ್ಲಿ ಹಾಕಿರುವ ಶೆಡ್ ನೆಲಕ್ಕುರುಳಿದೆ ಗಾಳಿಯ ಅಬ್ಬರಕ್ಕೆ ತಗಡು -ಆ್ಯಂಗ್ಲರ್‌ಗಳು ಗಾಳಿಯ ವೇಗಕ್ಕೆ ನಾಪತ್ತೆಯಾದವು. ಈ ಶೆಡ್ ನಲ್ಲಿ ಇಬ್ಬರು ಮಹಿಳೆಯರು ಮತ್ತು ವಾಸವಾಗಿದ್ದರು ಎನ್ನಲಾಗಿದೆ.ಇದರಲ್ಲಿ ಇಬ್ಬರು ಮಹಿಳೆಯರಿಗೆ ಶೆಡ್ ನಲ್ಲಿ ಇದ್ದರು ಅವರ ಮೇಲೆ ಬ್ಲಾಕ್ ಇಟ್ಟಂಗಿ ಬಿದ್ದು ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.ಸ್ಥಳಿಯರ ಸಹಾಯದಿಂದ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ.