27.4 C
New York
Saturday, May 17, 2025

Buy now

spot_img

ಗದಗ : ಮಳೆ ಬೀರುಗಾಳಿಯ ಅಬ್ಬರಕ್ಕೆ  ಶೆಡ್ ನೆಲಕ್ಕುರುಳಿ ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ ! 

ಗದಗ : ಬಿರುಗಾಳಿಗೆ ಬ್ಲಾಕ್ ಇಟ್ಟಂಗಿಯ ತಗಡಿನ ಶೆಡ್ ನೆಲಕ್ಕುರುಳಿ ತಗಡು ಹಾರಿ ಹೋದ ಘಟನೆ ಗದಗ ಜಿಲ್ಲೆಯ ಜೆ ಜೆ ಇಂಟರನ್ಯಾಶನಲ್  ಸ್ಕೂಲ್ ಹತ್ತಿರ ಇರುವ ಹೋಲದಲ್ಲಿ ನಡೆದಿದೆ.

ಮಳೆ ಬೀರುಗಾಳಿ ಬ್ಲಾಕ್ ಇಟ್ಟಂಗಿ ಯಿಂದ ಕಟ್ಟಿದ ಶೆಡ್ ನೆಲಕ್ಕುರುಳಿ ಬೀರುಗಾಳಿಗೆ ತಗಡು ಹಾರಾಟ ಮಾಡಿದ ಘಟನೆ ಇಂದು ಸಂಜೆ 6 ಗಂಟೆಗೆ ಜೆ ಜೆ ಇಂಟರನ್ಯಾಶನಲ್  ಸ್ಕೂಲ್ ಹತ್ತಿರ ಹೋಲದಲ್ಲಿ  ಹಾಕಿರುವ ಶೆಡ್ ನೆಲಕ್ಕುರುಳಿದೆ ಗಾಳಿಯ ಅಬ್ಬರಕ್ಕೆ ತಗಡು -ಆ್ಯಂಗ್ಲರ್‌ಗಳು ಗಾಳಿಯ ವೇಗಕ್ಕೆ ನಾಪತ್ತೆಯಾದವು. ಈ ಶೆಡ್ ನಲ್ಲಿ  ಇಬ್ಬರು ಮಹಿಳೆಯರು ಮತ್ತು   ವಾಸವಾಗಿದ್ದರು ಎನ್ನಲಾಗಿದೆ.ಇದರಲ್ಲಿ ಇಬ್ಬರು ಮಹಿಳೆಯರಿಗೆ ಶೆಡ್ ನಲ್ಲಿ ಇದ್ದರು ಅವರ ಮೇಲೆ ಬ್ಲಾಕ್ ಇಟ್ಟಂಗಿ ಬಿದ್ದು ಗಂಭೀರ   ಗಾಯಗಳಾಗಿವೆ ಎಂದು ತಿಳಿದು ಬಂದಿದೆ.ಸ್ಥಳಿಯರ ಸಹಾಯದಿಂದ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles

Latest news
“ಅಮೃತ-ಸುರಭಿ ಯೋಜನೆ” ಹೈನೋದ್ಯಮದ ಅಭಿವೃದ್ಧಿಗೆ ಹೊಸ ಆಶಾಕಿರಣ ಗದಗ  : ತುರ್ತು ಪರಿಸ್ಥಿತಿ ನಿರ್ವಹಣೆಗೆ ಅಣುಕು ಪ್ರದರ್ಶನ ಸಹಕಾರಿ ಗದಗ : ಆನ್‌ಲೈನ್ ಮೂಲಕ ಐ.ಟಿ.ಐ ಪ್ರವೇಶಕ್ಕೆ ಅರ್ಜಿ ಆಹ್ವಾನ ಗದಗ : ಗಂಜೇಂದ್ರಗಡದಲ್ಲಿ  ಬೀದಿನಾಯಿಗಳ ದಾಳಿಗೆ  ಮಹಿಳೆ ಸಾವು.! ಗದಗ : ಯುದ್ಧ ಪರಿಸ್ಥಿತಿ ನಿರ್ವಹಣೆಗೆ ಸನ್ನದ್ಧರಾಗಲು ಜಿಲ್ಲಾಧಿಕಾರಿ ಕರೆ ಗದಗ : ITBP ಯೋಧನ ಕೆಲಸವನ್ನು ತಕ್ಷಣವೇ ಮಾಡಿ ಬಿಳ್ಕೋಟ ಗದಗ ಹಿರಿಯ ಉಪನೋಂದಣೆ ಅಧಿಕಾರಿಗಳು ಗದಗ : ಗ್ರಾ.ಪಂ. ವಿವಿಧ ಕಾರಣಗಳಿಂದ ತೆರವಾಗಿರುವ / ಖಾಲಿ ಉಳಿದಿರುವ ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ಮುಂಡರಗಿ : ಸಾಂಕ್ರಾಮಿಕ ರೋಗಗಳ ಜಾಗೃತಿ ಮತ್ತು ಉಚಿತ ತಪಾಸಣಾ ಶಿಬಿರ ಅಡವಿಸೋಮಾಪುರ ಗ್ರಾ.ಪಂ ನೂತನ ಅಧ್ಯಕ್ಷೆಯಾಗಿ ಪವಿತ್ರ ಹೊಸಳ್ಳಿ ಆಯ್ಕೆ ಗದಗ : ಮೇ 14 ರಂದು ಲೋಕಾಯುಕ್ತ ಜನ ಸಂಪರ್ಕ ಸಭೆ