27.2 C
New York
Thursday, July 17, 2025

Buy now

spot_img

ಗದಗ : ಜೂ.21 ರಂದು ಅಂಚೆ ಕಚೇರಿ ಸೇವೆ ಸ್ಥಗಿತ : ಅಂಚೆ ಅಧೀಕ್ಷಕ ರಮೇಶ ಮಡಿವಾಳರ

ಗದಗ : ಭಾರತೀಯ ಅಂಚೆ ಇಲಾಖೆ ಆದೇಶದಂತೆ ಜೂ.21 ರಂದು ಶನಿವಾರ ಗದಗ ಪ್ರಧಾನ ಕಚೇರಿ ವ್ಯಾಪ್ತಿಗೆ ಬರುವ ಎಲ್ಲಾ ಉಪ ಅಂಚೆ ಕಚೇರಿ ಹಾಗೂ ಶಾಖಾ ಅಂಚೆ ಕಚೇರಿಗಳಲ್ಲಿ ಹೊಸ ತಂತ್ರಾಂಶ(ಐ.ಟಿ.2.0) ಅಳವಡಿಕೆ ಜಾರಿಯಾಗುತ್ತಿದೆ.

ಈ ಹಿನ್ನಲೆಯಲ್ಲಿ ಜೂ.21 ರಂದು ಗದಗ ಪ್ರಧಾನ ಅಂಚೆ ಕಚೇರಿ ವ್ಯಾಪ್ತಿಗೆ ಬರುವ ಉಪ ಅಂಚೆ ಕಚೇರಿ ಹಾಗೂ ಶಾಖಾ ಅಂಚೆ ಕಚೇರಿಗಳಲ್ಲಿ ಎಲ್ಲಾ ರೀತಿಯ ವ್ಯವಹಾರ, ವಹಿವಾಟು ಸ್ಥಗಿತಗೊಳಲಿವೆ ಎಂದು ಗದಗ ವಿಭಾಗೀಯ ಅಂಚೆ ಅಧೀಕ್ಷಕ ರಮೇಶ ಮಡಿವಾಳ ಪ್ರಕಟಣೆ ಮೂಲಕ ತಿಳಿದ್ದಾರೆ.

ಗದಗ ವಿಭಾಗೀಯ ಅಂಚೆ ವ್ಯಾಪ್ತಿಗೆ ಬರುವ ಮುಂಡರಗಿ, ರೋಣ, ನರಗುಂದ, ಶಿರಹಟ್ಟಿ, ಡಂಬಳ, ಬೆಳಹಟ್ಟಿ, ಮುಳಗುಂದ, ಲಕ್ಕುಂಡಿ, ಬೆಳವಣಕಿ, ಲಕ್ಷ್ಮೇಶ್ವರ, ಗದಗ ನಗರ, ಗಜೇಂದ್ರಗಡ, ಲಕ್ಕುಂಡಿ, ಬೆಟಗೇರಿ, ಉಪ ಅಂಚೆ ಕಚೇರಿ ಹಾಗೂ ಶಾಖಾ ಅಂಚೆ ಕಚೇರಿಗಳಲ್ಲಿ ಜೂ.21 ರಂದು ಐಟಿ 2.0 ಅಡಿಯಲ್ಲಿ ಹೊಸ ತಂತ್ರಾಂಶ ಅಳವಡಿಕೆ ಸಲುವಾಗಿ ಯಾವುದೇ ವ್ಯವಾಹರ ವಹಿವಾಟು ಇರುವದಿಲ್ಲ. ಹಾಗಾಗಿ ಅಂಚೆ ಕಚೇರಿ ಗ್ರಾಹಕರು ಸಹಕರಿಬೇಕು ಎಂದು ಗದಗ ವಿಭಾಗೀಯ ಅಂಚೆ ಅಧೀಕ್ಷಕ ರಮೇಶ ಮಡಿವಾಳರ ಪ್ರಕಟಣೆ ಕೋರಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles

Latest news