24.6 C
New York
Thursday, July 3, 2025

Buy now

spot_img

ಜಾತಿ ಗಣತಿ ವರದಿಯ ಅಂಕಿ-ಅಂಶ ಬಹಿರಂಗ: ಯಾವ ಜಾತಿಯ ಜನಸಂಖ್ಯೆ ಎಷ್ಟು?

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ನಿರ್ಧಾರವಾದ ಬಹು ನಿರೀಕ್ಷಿತ ಜಾತಿ ಗಣತಿ ವರದಿಯ ಅಂಕಿ-ಅಂಶ ಬಹಿರಂಗ ಆಗಿದೆ. ಈ ಸಮೀಕ್ಷೆಗೆ ಒಟ್ಟು 5 ಕೋಟಿ 98 ಲಕ್ಷ 14 ಸಾವಿರದ 942 ಜನರು ಒಳಪಟ್ಟಿದ್ದಾರೆ

 

ರಾಜ್ಯದ ಒಟ್ಟೂ ಜಾತಿಗಣತಿ ಸಂಖ್ಯೆ

ವೀರಶೈವ ಲಿಂಗಾಯತ

ಒಟ್ಟು – 66,35,233

ಶೇ. 11.09

ನಗರ – 16,61862

ಗ್ರಾಮೀಣ – 4973371

 

ಒಕ್ಕಲಿಗರು

ಒಟ್ಟು – 61,68,652

ಶೇ. 10.31

ನಗರ – 16,95,514

ಗ್ರಾಮೀಣ – 44,73,138

 

ಕುರುಬ

ಒಟ್ಟು – 43,72,847

ಶೇ. 7.31

ನಗರ – 7,72,641

ಗ್ರಾಮೀಣ – 36,00,206

 

ಪರಿಶಿಷ್ಟ ಜಾತಿ

ಒಟ್ಟು – 1,09,29,347

ಶೇ.18.27

ನಗರ – 28,47,232

ಗ್ರಾಮೀಣ – 80,82,115

 

ಪರಿಶಿಷ್ಟ ಪಂಗಡ

ಒಟ್ಟು – 42,81,289

ಶೇ. 7.16

ನಗರ – 6,60,209

ಗ್ರಾಮೀಣ – 36,21,080

 

ಮುಸ್ಲಿಂ

ಒಟ್ಟು – 76,99,425

ಶೇ.12.87

ನಗರ – 44,63,030

ಗ್ರಾಮೀಣ – 32,36,395

 

ಬ್ರಾಹ್ಮಣ

ಒಟ್ಟು – 15,64,741

ಶೇ.2.61

ನಗರ – 11,27,070

ಗ್ರಾಮೀಣ – 4,37,671

ರಾಜ್ಯದಲ್ಲಿ ಎಸ್ಸಿ ಜನಸಂಖ್ಯೆ 1,09,29,347, ಎಸ್ಟಿ ಜನಸಂಖ್ಯೆ 42,81,289, ಪ್ರವರ್ಗ 1ಎ ಜನಸಂಖ್ಯೆ 34,96,638, ಪ್ರವರ್ಗ 1ಬಿ ಜನಸಂಖ್ಯೆ 73,92,313, ಪ್ರವರ್ಗ 2ಎ ಜನಸಂಖ್ಯೆ 77,78,209 ಇದ್ದು ಪ್ರವರ್ಗ 2B ಜನಸಂಖ್ಯೆ 75,25,880 ಇದೆ. ಪ್ರವರ್ಗ 3A ಜನ ಸಂಖ್ಯೆ 72,99,577 ಇದ್ದು, 3B ಜನಸಂಖ್ಯೆ 81,37,536 ಇದೆ ಎಂದು ತಿಳಿದುಬಂದಿದೆ.

ಅದೇ ರೀತಿಯಾಗಿ ಪ್ರವರ್ಗ 1 ರಲ್ಲಿ 97 ಜಾತಿಗಳು, ಪ್ರವರ್ಗ 2ಎ ರಲ್ಲಿ 102 ಜಾತಿಗಳು, ಪ್ರವರ್ಗ 2B ಯಲ್ಲಿ ಮುಸ್ಲಿಂ, ಪ್ರವರ್ಗ 3ಅ ಅಲ್ಲಿ ಒಕ್ಕಲಿಗ , ಬಲಿಜ, ಕೊಡವ ಪ್ರವರ್ಗ 3B ಅಲ್ಲಿ ಲಿಂಗಾಯತ – ವೀರಶೈವ ಲಿಂಗಾಯತ, ಲಿಂಗಾಯತ ಉಪ ಪಂಗಡಗಳು, ಮರಾಠ, ಕೊಂಕಣ ಮರಾಠ, ಕ್ಷತ್ರಿಯ, ಕ್ರಿಶ್ಚಿಯನ್ ಇವೆ ಎಂದು ತಿಳಿದುಬಂದಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles

Latest news
ಗದಗ : ನರಗುಂದದಲ್ಲಿ ಜುಲೈ 9 ರಂದು ಲೋಕಾಯುಕ್ತ ಜನ ಸಂಪರ್ಕ ಸಭೆ “ನಮ್ಮ ಶಾಲೆ ನಮ್ಮ ಜವಾಬ್ದಾರಿ” : ರೋಣ ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ಜಾಗೃತಿ ಕಾರ್ಯಕ್ರಮ" ಗದಗ : ವಚನ ಸಾಹಿತ್ಯದ ತತ್ವಗಳನ್ನು ಯುವಜನಾಂಗ ಮೈಗೂಡಿಸಿಕೊಳ್ಳಬೇಕು: ಜಿಲ್ಲಾಧಿಕಾರಿ ಸಿ ಎನ್ ಶ್ರೀಧರ ಗದಗ : ಹಿಂದೂ ಮುಸ್ಲಿಂ ಭಾವೈಕ್ಯತೆಯ ಹಬ್ಬ ಮೊಹರಂ - ಅಬ್ದುಲ್ ಮುನಾಫ್ ಮುಲ್ಲಾ  ಗದಗ : ಮಕ್ಕಳಿಗೆ ವಿದ್ಯೆಯ ಜೊತೆ ಆರೋಗ್ಯವೂ ಮುಖ್ಯ : ಡಾ. ಪ್ರಜ್ಜಲ ಎಂ ಹಿರೇಮಠ  ಗದಗ : ಯಕ್ಷಗಾನ ; ಸಿರಿಸಿಂಗಾರಿ ಭಾಗ್ಯದಂಬಾರಿ”  ಗದಗ : ಜಿಲ್ಲಾ ನೋಟರಿ ಸಂಘದ ವತಿಯಿಂದ  ಬೀಳ್ಕೊಡುಗೆ ಮತ್ತು ಸನ್ಮಾನ ಕಾರ್ಯಕ್ರಮ ಗದಗ : ಅವಾಸ್ ಯೋಜನೆಗೆ ಅರ್ಜಿ ಆಹ್ವಾನ ಗದಗ : ಯೂರಿಯಾ ರಸಗೊಬ್ಬರಕ್ಕೆ ಪರ್ಯಾಯವಾಗಿ ನ್ಯಾನೋ ಯೂರಿಯಾ ಬಳಸಿ ಗದಗ : ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನ