ಗದಗ-ಬೆಟಗೇರಿ ನಗರಸಭೆಯಲ್ಲಿ ೭೮ನೇ ಸ್ವಾತಂತ್ರೋತ್ಸವ ದಿನಾಚರಣೆ

ಗದಗ ೧೫: ಗದಗ-ಬೆಟಗೇರಿ ನಗರಸಭೆ ಆವರಣದಲ್ಲಿ ೭೮ನೇ ಸ್ವಾತಂತ್ರೋತ್ಸವ ಧ್ವಜಾರೋಹಣವನ್ನು ನಗರಸಭೆ ಪೌರಾಯುಕ್ತರಾದ ಮಹೇಶ ಪೋತದಾರ ನೇರವೇರಿಸಿದರು.

ಈ ಸಂದರ್ಭದಲ್ಲಿ ಹೆಚ್. ಎ. ಬಂಡಿವಡ್ಡರ ಎಇಇ, ಪರಶುರಾಮ ಶೇರಖಾನೆ ವ್ಯವಸ್ಥಾಪಕ ನಗರಸಭೆ, ಟಿ. ಎಚ್. ದ್ಯಾವನೂರ ಲೇಖಾಧೀಕ್ಷಕರು, ಡಿ. ಎಚ್. ನದಾಫ, ಎ. ಎನ್. ಪುಣೇಕರ

ಡಿ. ಎಚ್. ನದಾಫ ಆರ್. ಓ. ಆನಂದ ಇ.ಇ., ಡಿ. ಎಚ್. ಸೀತಮನಿ, ಶ್ರೀಶೈಲ ಸಂಕನಗೌಡ್ರು, ನಾಗೇಶ ಗುರಣ್ಣವರ, ಮಂಜು ಬಣಕಾರ, ಶ್ರೀಮತಿ ರೇಣುಕಾ ಭಾಟ, ಶ್ರೀಮತಿ ಎಸ್. ವ್ಹಿ. ತೋಟಗಿ, ಶ್ರೀಮತಿ ಪುಷ್ಪಾ ಕಡೇಮನಿ, ವೆಂಕಟೇಶ ಹೆಚ್. ರಾಮಗಿರಿ, ರಾಜು ಬಾಕಳೆ, ಗೋವಿಂದ ಬಳ್ಳಾರಿ, ಕೆಂಚಪ್ಪ ಪೂಜಾರ, ಚಂದ್ರು ಹಾದಿಮನಿ, ಸುಷ್ಮಾ ಗುಡಿ, ಸಿ. ಬಿ. ಆರಾಧ್ಯಮಠ, ಎಂ. ಎ. ಮಕಾನದಾರ, ಮುತ್ತು ಹೂಗಾರ, ಸಂಜಯ ಅಗಸಿಮನಿ, ರಮೇಶ ನಾಗಲೀಕರ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *