ಗದಗ : ಜನತಾ ದರ್ಶನ ಎಂಬುದು ಒಂದು ರೀತಿಯ ಬಹಿರಂಗ ಸಂಸತ್ ಅಧಿವೇಶನವಾಗಿದೆ : ಸಚಿವ ಎಚ್ ಕೆ ಪಾಟೀಲ

ಜಿಲ್ಲಾ ಮಟ್ಟದ ಜನತಾ ದರ್ಶನಕ್ಕೆ ಸಚಿವ ಎಚ್.ಕೆ. ಪಾಟೀಲ ಚಾಲನೆ ಗದಗ, ಏಪ್ರಿಲ್ 19: “ಜನತಾ ದರ್ಶನ ಎಂಬುದು ಒಂದು ರೀತಿಯ ಬಹಿರಂಗ ಸಂಸತ್ ಅಧಿವೇಶನವಾಗಿದೆ” ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು. ಮುಳಗುಂದ ಪಟ್ಟಣದಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ಜನತಾ ದರ್ಶನ […]

ಗದಗ : ಅನ್ನಭಾಗ್ಯ ಯೋಜನೆಯಡಿ ಪ್ರಸ್ತುತ ರಾಜ್ಯದಲ್ಲಿರುವ ಪಡಿತರ ಚೀಟಿದಾರರ ಗಮನಕ್ಕೆ

ಗದಗ  ಏಪ್ರಿಲ್ 17: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಅನ್ನಭಾಗ್ಯ ಯೋಜನೆಯಡಿ ಪ್ರಸ್ತುತ ರಾಜ್ಯದಲ್ಲಿರುವ ಅಂತ್ಯೋದಯ ಅನ್ನಯೋಜನೆ ಮತ್ತು ಆದ್ಯತಾ ಪಡಿತರ ಚೀಟಗಳ ಪ್ರತಿ ಫಲಾನುಭವಿಗೆ ಪ್ರತಿ ತಿಂಗಳು ಪಡಿತರಚೀಟಿಯಲ್ಲಿನ ಕುಟುಂಬದ ಮುಖ್ಯಸ್ಥರ ಬ್ಯಾಂಕ್‌ಖಾತೆಗೆ ನೇರ ನಗದು ಹಣ ವರ್ಗಾವಣೆ (ಡಿಬಿಟಿ) ಮುಖಾಂತರ ಹಣವನ್ನು ವರ್ಗಾಯಿಸುವ ಪ್ರಕ್ರಿಯೆಯ ಬದಲಾಗಿ […]

ಗದಗ : ಮಳೆ ಬೀರುಗಾಳಿಯ ಅಬ್ಬರಕ್ಕೆ  ಶೆಡ್ ನೆಲಕ್ಕುರುಳಿ ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ ! 

ಗದಗ : ಬಿರುಗಾಳಿಗೆ ಬ್ಲಾಕ್ ಇಟ್ಟಂಗಿಯ ತಗಡಿನ ಶೆಡ್ ನೆಲಕ್ಕುರುಳಿ ತಗಡು ಹಾರಿ ಹೋದ ಘಟನೆ ಗದಗ ಜಿಲ್ಲೆಯ ಜೆ ಜೆ ಇಂಟರನ್ಯಾಶನಲ್  ಸ್ಕೂಲ್ ಹತ್ತಿರ ಇರುವ ಹೋಲದಲ್ಲಿ ನಡೆದಿದೆ. ಮಳೆ ಬೀರುಗಾಳಿ ಬ್ಲಾಕ್ ಇಟ್ಟಂಗಿ ಯಿಂದ ಕಟ್ಟಿದ ಶೆಡ್ ನೆಲಕ್ಕುರುಳಿ ಬೀರುಗಾಳಿಗೆ ತಗಡು ಹಾರಾಟ ಮಾಡಿದ ಘಟನೆ […]

ಗದಗ : ಶಾಲಾ ಶೌಚಾಲಯಗಳ ಸ್ಥಿತಿಗತಿಗಳ ಕುರಿತು ನೈಜ ವರದಿ ನೀಡಲು ಸಚಿವ ಎಚ್.ಕೆ.ಪಾಟೀಲ ಸೂಚನೆ

ಗದಗ ಏಪ್ರಿಲ್ 15 : ಜಿಲ್ಲೆಯ ಶಾಲಾ ಶೌಚಾಲಯಗಳ ಸ್ಥಿತಿಗತಿಗಳ ನೈಜ ವರದಿ ನೀಡಬೇಕು ಜೊತೆಗೆ ಶಾಲಾಹಂತದಲ್ಲಿ ಶಾಲಾ ಶೌಚಾಲಯಗಳ ನಿರ್ವಹಣೆ ಸಮರ್ಪಕವಾಗಿರಬೇಕು . ಮೇ ಅಂತ್ಯದೊಳಗಾಗಿ ಶೌಚಾಲಯಗಳು ಸುಸ್ಥಿತಿಯಲ್ಲಿ ಕಾರ್ಯನಿರ್ವಹಿಸುವಂತಾಗಬೇಕು ಎಂದು ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ […]

ಕೊಪ್ಪಳ : ಮಗಳೊಂದಿಗೆ ಬೆಂಕಿ ಹಚ್ಚಿಕೊಂಡು ತಾಯಿ ಆತ್ಮಹತ್ಯೆ, ಪುತ್ರಿ ಬಚಾವ್!

ಕೊಪ್ಪಳ : ಅತಿಯಾಗಿ ಕಿರುಕುಳದಿಂದ ಬೇಸತ್ತ ಪತ್ನಿ ಒಬ್ಬಳು ತನ್ನ 5 ವರ್ಷದ ಮಗಳೊಂದಿಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದು ಆದರೆ ಅದೃಷ್ಟವಶಾತ್ ಈ ಒಂದು ಘಟನೆಯಲ್ಲಿ ತಾಯಿ ಸಾವನ್ನಪ್ಪಿದ್ದು 5 ವರ್ಷದ ಮಗಳು ಪ್ರಾಣಾಪಾಯದಿಂದ ಬಚಾವ್ ಆಗಿರುವ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಜಯನಗರದಲ್ಲಿ ನಡೆದಿದೆ. […]

ಗದಗ : ಉಚಿತ ನೇತ್ರ ತಪಾಸಣೆ

ಗದಗ  ಏಪ್ರಿಲ್ 11 :  ಗದಗ ತಾಲೂಕು ಸಾರ್ವಜನಿಕರಿಗೆ ತಿಳಿಸುವುದೆನೆಂದರೆ ಗದಗ ತಾಲೂಕು ಅಂಧತ್ವ ಮುಕ್ತ ತಾಲೂಕು ಮಾಡುವ ಉದ್ದೇಶದಿಂದ ಗದಗ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಜನರಿಗೆ ಉಚಿತ ಕಣ್ಣಿನ ತಪಾಸಣೆಯನ್ನು ಏಪ್ರಿಲ್ 15 ರಿಂದ 31 ರವರೆಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೈಗೊಳ್ಳಲಾಗುವುದು. ತಪಾಸಣೆಯಲ್ಲಿ ಕಣ್ಣಿನ ಪೊರೆ […]

ಗದಗ : ಅಪ್ರಾಪ್ತ ಮಗಳನ್ನೇ ಗರ್ಭಿಣಿ ಮಾಡಿದ ಪಾಪಿ ತಂದೆ !

ಗದಗ : ಗದಗ ಜಿಲ್ಲೆಯ ಮುಳುಗುಂದ ಪಟ್ಟಣದಲ್ಲಿ ತಂದೆಯೇ ಅಪ್ರಾಪ್ತ ಮಗಳ ಮೇಲೆ ನಿರಂತರ ಅತ್ಯಾಚಾರ ನಡೆಸಿರುವ ಪೈಶಾಚಿಕ ಘಟನೆ ಬೆಳಕಿಗೆ ಬಂದಿದೆ.16 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಸುಮಾರು 55 ವರ್ಷದ ತಂದೆ ಕಳೆದ ಒಂದು ವರ್ಷದಿಂದ ನಿರಂತರ ಅತ್ಯಾಚಾರ ನಡೆಸಿರುವ ಆರೋಪ ಕೇಳಿ ಬಂದಿದೆ. ಈ […]

ನೀನು ಏಪ್ರೀಲ್ ಫೂಲ್ ದಿನ ಹುಟ್ಟಿಲ್ಲ, ಏಪ್ರೀಲ್ ಕೂಲ್ ಮಾಡೊಕೆ ಹುಟ್ಟಿ: ಡಾ.ಲಿಂಗರಾಜ್ ನಿಡುವಣಿ

ಒಂದು ಸಂಜೆ ಹಾಗೆ ನಮ್ಮ ಸಹೋದ್ಯೋಗಿ ಹಾಗೂ ಸ್ನೇಹಿತ ಡಾ.ಲಿಂಗರಾಜ್ ನಿಡುವಣಿಯವರು ನಮ್ಮ ಮನೆಗೆ ಬಂದರು. ಅಂದು ಅತಿಯಾದ ಬಿಸಿಲಿನಿಂದ ಸಿಕ್ಕಾಪಟ್ಟೆ ದಗೆ ಇತ್ತು, ಅವರು ಬರುತ್ತಿನಂತ ಗೊತ್ತಾಗಿ ಅವರಿಗೆ ಇಷ್ಟವಾಗೂ ಚುರುಮುರಿ-ಮಿರ್ಚಿ ಪ್ಲೆಟ್ ನಲ್ಲಿ ಹಾಕಿ ಇರಿಸಿದ್ದೆ. ಹಾಗೆ ನಮ್ಮ ಮನೆ ಟೆರಸ್ ಮೇಲೆ ಕುಡ್ಕೊಂಡು ಸವಿಯೋಕೆ […]

ಗದಗ : ಮುಖ್ಯ ಶಿಕ್ಷಕಿ ಶ್ರೀಮತಿ ಪುಷ್ಪಾವತಿ ಟಿ ಬಿಸನಳ್ಳಿ ಗೆ ಗೌರವ ಡಾಕ್ಟರೇಟ್ ಪದವಿಗೆ ಆಯ್ಕೆ

ಗದಗ : ಸ್ಥಳೀಯ ಕೆ ವ್ಹಿ ಎಸ್ ಆರ್ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಹಾಗೂ ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆಯ ನೌಕರರ ಸಂಘ ರಿ . ಬೆಂಗಳೂರು ಜಿಲ್ಲಾ ಘಟಕ ಗದಗದ ಖಜಾಂಚಿ ಗಳಾದ ಶ್ರೀಮತಿ ಪುಷ್ಪಾವತಿ ಟಿ ಬಿಸನಳ್ಳಿ ಅವರಿಗೆ ತಮಿಳುನಾಡಿನ ಏಷಿಯಾ ಇಂಟರ್ ನ್ಯಾಷನಲ್ […]

ಗದಗ : ಆ್ಯಕ್ಸಿಡೆಂಟಲ್ & ಟರ್ಮ್ ಇನ್ಸೂರೆನ್ಸ್ ಯೋಜನೆಯಡಿ ನೋಂದಾಯಿಸಿ : ಡಾ. ರವಿ ಗುಂಜೀಕರ

ಸರ್ಕಾರಿ ನೌಕರರು ತಮ್ಮ ಖಾತೆಯನ್ನು ಸ್ಯಾಲರಿ ಪ್ಯಾಕೇಜ್ ಅಕೌಂಟ್ ಆಗಿ ಪರಿವರ್ತಿಸಲು ಮನವಿ ಗದಗ. ಏಪ್ರಿಲ್ 04: ಸರ್ಕಾರಿ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ, ಸಿಬ್ಬಂದಿಗಳು ತಮ್ಮ ಸ್ಯಾಲರಿ ಅಕೌಂಟ್ ಅನ್ನು ಸ್ಯಾಲರಿ ಪ್ಯಾಕೇಜ್ ಅಕೌಂಟ್ ಆಗಿ ಪರಿವರ್ತಿಸಬೇಕು ಹಾಗೂ ಆ್ಯಕ್ಸಿಡೆಂಟಲ್ ಮತ್ತು ಟರ್ಮ್ ಇನ್ಸೂರೆನ್ಸ್ ಯೋಜನೆಗಳ ಅಡಿಯಲ್ಲಿ ನೋಂದಾಯಿಸಿಕೊಳ್ಳಬೇಕು […]