ಗದಗ : ಮಸೀದಿಗೆ ಅನುದಾನ ನೀಡಲು ಪತ್ರ ಬರೆಯೋದಕ್ಕೆ ಗದಗ ಜಿಲ್ಲಾ ವಕ್ಫ್ ಅಧಿಕಾರಿ ರಹೆತ್ ಉಲ್ಲಾ ಪಂಡಾರಿ 1 ಸಾವಿರ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಗದಗದಲ್ಲಿ ನಡೆದಿದೆ.
ಗದಗ ತಾಲೂಕಿನ ಮುಳಗುಂದದ ಮಸೀದಿಗೆ ಅನುದಾನ ನೀಡುವಣೆ ಪತ್ರ ಬರೆಯಲು 1000 ರೂಪಾಯಿ ಲಂಚ ಸ್ವೀಕರಿಸಿದ್ದಾರೆ.
ಎಸ್.ಎ ಮಕಂದಾರ್ ಅವರಿಂದ ಲಂಚ ಸ್ಪೀಕರಿಸುವಾಗ ರೆಹತ್ ಉಲ್ಲಾ ಲೋಕಾಯುಕ್ತ ಬೆಳಗಿ ಬಿದ್ದಿದ್ದಾರೆ ಗದಗ ಜಿಲ್ಲಾ ವಕ್ಫ್ ಕಚೇರಿಯಲ್ಲೇ ರೆಹತ್ ಉಲ್ಲಾ ಪೆಂಡಾರಿ ಬಲೆಗೆ ಬಿದ್ದಿದ್ದಾರೆ. ಲೋಕಾಯುಕ್ತ Dysp ವಿಜಯ್ ಬಿರಾದಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ