Thursday, September 19, 2024
Google search engine
Homeಗದಗಗದಗ : ಶ್ರೀ ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ವತಿಯಿಂದ ಪರಿಸರ ದಿನಾಚರಣೆ

ಗದಗ : ಶ್ರೀ ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ವತಿಯಿಂದ ಪರಿಸರ ದಿನಾಚರಣೆ

ಶ್ರೀ ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ವತಿಯಿಂದ ಪರಿಸರ ದಿನಾಚರಣೆ

 

ಗದಗ ೦೯: ಪೂಜ್ಯ ಶ್ರೀ ಮನ್ನಿರಂಜನ ಜಗದ್ಗುರು ತೋಂಟದ ಡಾ. ಸಿದ್ದರಾಮ ಶಿವಯೋಗಿಗಳವರ ಕೃಪಾಶೀರ್ವಾದದಲ್ಲಿ ನಡೆದುಬಂದ ಶ್ರೀ ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ವತಿಯಿಂದ ಪರಿಸರ ದಿನಾಚರಣೆ ಆಚರಿಸಲಾಯಿತು.

ಶ್ರೀ ಅಕ್ಕಮಹಾದೇವಿ ತಾಯಿಯವರು ಪರಿಸರ ಪ್ರೇಮಿ, ಚಿಕ್ಕ ವಯಸ್ಸಿನಲ್ಲಿರುವಾಗಲೇ ಮನೆ, ಮಠಗಳನ್ನು ತ್ಯಜಿಸಿ ಕಾಡು ಮೇಡುಗಳೊಂದಿಗೆ ಅಲೆಯುತ್ತಾ ತನ್ನ ಸಂಗಾತಿಯಾದ ಚನ್ನಮಲ್ಲಿಕಾರ್ಜುನನ್ನು ನೆನೆಯುತ್ತಾ ಎಲ್ಲ ತರುಲತೆಗಳಿಗೆ ಚನ್ನಮಲ್ಲಿಕಾರ್ಜುನನ್ನು ಕಂಡಿರೇನು? ಕಂಡಿರೇನು? ಎನ್ನುತಾ ಚೆನ್ನಮಲ್ಲಿಕಾರ್ಜುನನ ಹೆಸರನ್ನು ಹಲಬುತ್ತಾ ಕೊನೆಗೆ ದಟ್ಟಕಾಡು ಆಗಿರುವ ಕದಳಿಗೆ ಹೋದ ಪ್ರಯುಕ್ತ ದಿನಾಂಕ: ೨೫-೦೬-೨೦೨೪ ಮಂಗಳವಾರದAದು ಪರಿಸರ ದಿನಾಚರಣೆಯನ್ನು ತೋಂಟದಾರ್ಯ ಮಠದ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು.

ಅಧ್ಯಕ್ಷರಾದ ಸುವರ್ಣ ಹೊಸಂಗಡಿ, ಕಾರ್ಯದರ್ಶಿ ಶೀಲಾ ಗೋಟಡಕಿ, ಖಜಾಂಚಿ ಲಲಿತಾ ಉಮನಾಬಾದಿ, ಗೌರವ ಅಧ್ಯಕ್ಷರಾದ ಶರಣೆ ರತ್ನಾಕ್ಕಾ ಪಾಟೀಲ, ನಿರ್ಮಲಾ ಪಾಟೀಲ, ಶಿವಲೀಲಾ ಅಕ್ಕಿ, ಅಕ್ಕಮಹಾದೇವಿ ಚಟ್ಟಿ, ಶ್ರೀದೇವಿ ಶೆಟ್ಟರ, ವಿಶಾಲಾಕ್ಷಿ ಕರಗೋಡ, ಸುವರ್ಣ ವಸ್ತçದ, ಸುಮಾ ಪಾಟೀಲ, ಅರುಣಾ ಹಳಕಟ್ಟಿ, ವಿದ್ಯಾ ಗಂಜಿಹಾಳ, ಪುಷ್ಪಾ ಭಂಡಾರಿ, ಸುಗ್ಗಲಾ ಯಳಮಲ್ಲಿ, ರೇಣುಕಾ ಅಮಾತ್ಯ, ಸಂಗೀತಾ ಪಟ್ಟಣಶೆಟ್ಟಿ, ಜಯಶ್ರೀ ಹಳ್ಳಿಕೇರಿ ಇನ್ನೂ ಅನೇಕ ಸದಸ್ಯನಿಯರು ಅಕ್ಕಮಹಾದೇವಿ ಕೇಂದ್ರದೊಂದಿಗೆ ಸಹಕರಿಸಿದ ಸತ್ಯಬಾಯಿ ಸಂಘದ ಸರ್ವ ಸದಸ್ಯನಿಯರು ಮತ್ತು ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರಾರ್ಥನೆ ಹಾಗೂ ಮಂಗಳದೊAದಿಗೆ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಗದಗ : ವಿದ್ಯುತ್ ನಿಲುಗಡೆ ಗದಗ : ಪ್ರಜೆಗಳೇ ಪ್ರಭುಗಳು, ಅವರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ನೀಡಿ : ಸಚಿವ ಎಚ್.ಕೆ.ಪಾಟೀಲ ಗದಗ : ಜನರ ಆರೋಗ್ಯ ಕಾಪಾಡಲು ಸ್ವಚ್ಚತೆ ನಮ್ಮ ಮೊದಲ ಕರ್ತವ್ಯ : ಕೀರ್ತಿ, ಪಾಟೀಲ್ ರೋಣ : ಗ್ರಾಮ ಸುಂದರವಾಗಿ ಕಾಣಲು ಸ್ವಚ್ಚತೆ ಮೊದಲ ಆದ್ಯತೆ ಆಗಿರಲಿ : ತಾಪಂ ಇಓ ಮಂಜುಳಾ ಹಕಾರಿ.. ಗದಗ : ಸಾಮಾನ್ಯ/ ವಿಶೇಷ ಸಭೆಯಲ್ಲಿನ ಠರಾವು ಪುಸ್ತಕದ ಪ್ರತಿ ಎನ್.ಐ.ಸಿ.ವೆಬ್‌ಸೈಟಿನಲ್ಲಿ ಅಪಲೋಡ್ ಮಾಡುವುದು ಕಡ್ಡಾಯ ಗದಗ : ಜಿಲ್ಲಾ ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ ಕಾರ್ಯಕ್ರಮ ಗದಗ : ಭೋವಿ ಸಮಾಜದ ತಾಲೂಕ ಅಧ್ಯಕ್ಷ ರಾಜು ಕಳ್ಳಿ ಅವರಿಗೆ ಸನ್ಮಾನ ಗದಗ : ಉಚಿತ ಮುಸ್ಲಿಂ ಧರ್ಮದ ಸಾಮೂಹಿಕ ಅದ್ದೂರಿ ವಿವಾಹ ಕಾರ್ಯಕ್ರಮ  ಗದಗ : ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ: ವಿಶ್ವ ದಾಖಲೆಯ ಮಾನವ ಸರಪಳಿ ನಿರ್ಮಾಣ ಗದಗ : ಶಿಕ್ಷಕರು, ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ: ದಿಕ್ಕಾಪಾಲಾಗಿ ಓಡಿದ ಜನರು