29.3 C
New York
Saturday, June 28, 2025

Buy now

spot_img

ಗದಗ : ವಿದ್ಯುತ್ ನಿಲುಗಡೆ

ಗದಗ ಸೆಪ್ಟೆಂಬರ್ 18: 33/11 ಮುಶಿಗೇರಿ ವಿದ್ಯುತ್ ವಿತರಣಾ ಉಪಕೇಂದ್ರದಲ್ಲಿ ತ್ರೇಯಮಾಸಿಕ ನಿರ್ವಹಣಾ ಕೆಲಸ ಕೈಗೊಳ್ಳುವುದರಿಂದ ಸೆಪ್ಟೆಂಬರ್ 20 ರಂದು ಬೆಳಿಗ್ಗೆ 10 ಗಂಟೆಯಿAದ ಸಂಜೆ 5.30 ಗಂಟೆಯವರಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತದೆ. ಮೇಲ್ಕಂಡ ವಿದ್ಯುತ್ ವಿತರಣಾ ಉಪಕೇಂದ್ರದಿAದ ವಿದ್ಯುತ್ ಪೂರೈಕೆಯಾಗುತ್ತಿರುವ ಸೂಡಿ, ದ್ಯಾಮುಣಸಿ, ಬೇವಿನಕಟ್ಟಿ, ಲಕ್ಕಲಕಟ್ಟಿ, ನಾಗೇಂದ್ರಗಡ, ರುದ್ರಾಪೂರ, ಅಮರಗಟ್ಟಿ, ಕಲ್ಲಿಗನೂರು, ಮುಶಿಗೇರಿ, ನೆಲ್ಲೂರು, ನೆಲ್ಲೂರು ಪ್ಯಾಟಿ, ಚಿಕ್ಕಾಳಗುಂಡಿ, ಹಿರೇಹಾಳಗುಂಡಿ, ಗುಳಗುಳಿ, ಯೆರೇಕುರುಬನಾಳ, ಇಟಗಿ, ಶಾಂತಗೇರಿ, ಸರ್ಜಾಪೂರ, ಬೊಮ್ಮಸಾಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಕಂಪನಿಯೊAದಿಗೆ ಸಹಕರಿಸಬೇಕೆಂದು ಪ್ರಕಟಣೆ ತಿಳಿಸಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles

Latest news