ಗದಗ : ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ದಕ್ಕೆ ಯೋಧರಿಗೆ ಸಜ್ಜಾಗಿರಿಲು ಕರೆ ನೀಡಿರುವ ಹಿನ್ನೆಲೆ ರಜೆ ಮೇಲೆ ಆಗಮಿಸಿದ ITBP ಯೋಧನ ಕೆಲಸವನ್ನು ಕೂಡಲೇ ಮಾಡಿ ಅವರನ್ನು ಬಿಳೊಕ್ಟ ಗದಗ ಹಿರಿಯ ಉಪನೋಂದಣೆ ಅಧಿಕಾರಿಗಳು
ಗದಗ ಜಿಲ್ಲೆಯ ಹಿರಿಯ ಉಪನೋಂದಣೆ ಅಧಿಕಾರಿಗಳ ಕಚೇರಿಗೆ ರಜೆ ಮೇಲೆ ಆಗಮಿಸಿದ ITBP ಯೋಧ ತನ್ನ ವೈಯಕ್ತಿಕ ಕೆಲಸಕ್ಕೆ ಆಗಮಿಸಿದ ಆದರೆ ಸೈನಿಕರು ರಜೆ ಮೇಲೆ ಆಗಮಿಸಿದ ಎಲ್ಲ ಸೈನಿಕರು ಮರುಳಿ ಹಾಜರು ಇರಬೇಕೆಂದು ಹೇಳಿದ್ದ ಬೆನ್ನಲ್ಲೇ ಗದಗ ಹಿರಿಯ ಉಪನೋಂದಣೆ ಅಧಿಕಾರಿಗಳ ಕಚೇರಿಗೆ ಆಗಮಿಸಿದ ಯೋಧನ ಕೆಲಸವನ್ನು ತಕ್ಷಣ ಮಾಡಿ ಅವರಿಗೆ ಸನ್ಮಾನಿಸಿ ಗೌರವಿಸಿ ಅವರನ್ನು ಹಾರೈಸಿ ಬಿಳ್ಕೊಟ್ಟರು
ಯೋಧರು ದೇಶದ ಸಂಪತ್ತು. ಅವರಲ್ಲಿರುವ ದೇಶಾಭಿಮಾನ ಭದ್ರತೆಗೆ ಸಾಕ್ಷಿಯಾಗಿದೆ. ದೇಶದ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡುವ ಅವರ ತ್ಯಾಗ ಮನೋಭಾವ ಎಂದಿಗೂ ಮರೆಯಲಾಗದು.
ಹಿರಿಯ ಉಪನೋಂದಣೆ ಅಧಿಕಾರಿಗಳು ಗದಗ