ಗದಗ ಜ 26 : ಟಯರ್ ಬ್ಲಾಸ್ಟ್ ಆಗಿ ಟಾಟಾ ಎಸಿ ವಾಹನ ಪಲ್ಟಿಯಾಗಿರುವ ಘಟನೆ ಗದಗ ತಾಲೂಕಿನ ಚಿಕಟ್ಟಿ ಸ್ಕೂಲ್ ಹತ್ತಿರ ನಡೆದಿದೆ .
ಟಾಟಾ ಎಸಿ ವಾಹನವು ಹುಬ್ಬಳ್ಳಿಯಿಂದ ಕೊಪ್ಪಳ ಕಡೆ ಹೊಗುತ್ತಿದ್ದ ಬಾಳೆ ಹಣ್ಣು ಸಾಗಿಸುವ ವಾಹನ ಇದಾಗಿದ್ದು ಬೆಳ್ಳಂ ಬೆಳಿಗ್ಗೆ 6 ಗಂಟೆಗೆ ಹಿಂದಿನ ಟಾಯರ್ ಬ್ಲಾಸ್ಟ್ ಆಗಿ ಪಲ್ಟಿಯಾಗಿದೆ. ದೊಡ್ಡ ಅನಾಹುತ ತಪ್ಪಿದೆ ಎನ್ನಬಹುದು.
ಗದಗ ಗ್ರಾಮೀಣ ಪೋಲಿಸ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.