ಗದಗ : ದಿನಾಂಕ ೨೩-೧೦-೨೦೨೪ ರಂದು ಮುನಿರಾಬಾದ-ಹೊಸಪೇಟೆ ರೈಲ್ವೆ ನಿಲ್ದಾಣಗಳ ಮದ್ಯ ರೈಲ್ವೆ ಕಿಮಿ ನಂ-೧೩೮/೪೦೦-೫೦೦ ರಲ್ಲಿ ಒಬ್ಬ ಅಪರಿಚಿತ ಗಂಡಸು ವಯಾ ಸುಮಾರು ೪೦-೪೫ ವರ್ಷದವನು ರೈಲಿಗೆ ಸಿಲುಕಿ ಮೃತಪಟ್ಟಿದ್ದು. ಈ ಸಂಬಂಧವಾಗಿ ಗದಗ ರೇಲ್ವೆ ಪೊಲೀಸ ಠಾಣೆ ಯುಡಿಆರ್ ನಂಬರ ೫೭/೨೦೨೪ ಕಲಂ ೧೯೪ ಬಿ.ಎನ್.ಎಸ್.ಎಸ್ ಪ್ರಕರಣದಲ್ಲಿ ದಾಖಲಾಗಿ ತನಿಖೆಯಲ್ಲಿದ್ದು.
ಸದರ ಪ್ರಕರಣದಲ್ಲಿ ಮೃತನು ಅಪರಿಚಿತನಿದ್ದು ವಾರಸ್ಸುದಾರರ ಪತ್ತೆ ಸಲುವಾಗಿ . ಒಂದು ವೇಳೆ ಸದರಿ ಮೃತನು ಪತ್ತೆ ಆದಲ್ಲಿ ಗದಗ ರೈಲ್ವೇ ಪೊಲೀಸ್ ಠಾಣೆಯ ದೂರವಾಣಿ ನಂ(೦೮೩೭೨-೨೭೮೭೪೪ ಅಥವಾ ಮೊ.ನಂ.(-೯೪೮೦೮೦೨೧೨೮ ಅಥವಾ ರೈಲ್ವೆ ಪೊಲೀಸ್ ಕಂಟ್ರೋಲ್ ರೂಂ (೦೮೦- ೨೨೮೭೧೨೯೧ ನೇದ್ದಕ್ಕೆ ತಿಳಿಸಲು ಕೋರಿಕೊಂಡಿರುತ್ತಾರೆ.