9.1 C
New York
Friday, October 17, 2025

Buy now

spot_img

ಗದಗ : ಅನಾಮಧೇಯ ಮಹಿಳೆ ಸಾವು : ವಾರಸುದಾರರ ಪತ್ತೆಗೆ ಮನವಿ

ಗದಗ : ರೈಲ್ವೆ ನಿಲ್ದಾಣದ ಟಕೀಟ , ಕೌಂಟರ್ ಬಳಿ ಒಬ್ಬ ಅಪರಿಚಿತ ಮಹಿಳೆ ವಯಾ ಸುಮಾರು 60 ವರ್ಷದವಳು ಸ್ವಾಭಾವಿಕವಾಗಿ ಮೃತಪಟ್ಟಿದ್ದು , ಈ ಸಂಬಂಧವಾಗಿ ಗದಗ , ರೇಲ್ವೆ ಪೊಲೀಸ ಠಾಣೆ ಯುಡಿಆರ್ ನಂಬರ 46/2024 ಕಲಂ 194 ಬಿ.ಎನ್.ಎಸ್.ಎಸ್ ಪ್ರಕರಣದಲ್ಲಿ ದಾಖಲಾಗಿ ತನಿಖೆಯಲ್ಲಿದ್ದು , ಸದರ ಪ್ರಕರಣದಲ್ಲಿ ಮೃತಳು ಅಪರಿಚಿತಳಿದ್ದು ,

ಮೃತಳ ಚಹರ ಪಟ್ಟಿಯ ವಿವರ : – ವಯಾ ಸುಮಾರು 60 ವರ್ಷ , ಸಾದಾ ಕಪ್ಪು ಮೈಬಣ್ಣ , ಕೋಲು ಮುಖ , ಅಗಲವಾದ ಹಣೆ ಸಾಧರಣ ಮೈಕಟ್ಟು , ನೀಟಾದ ಮೂಗು ಹೊಂದಿರುಳೆ . ತಲೆಯಲ್ಲಿ ಸುಮಾರು 10-12 ಇಂಚು ಬಿಳಿ / ಕಪ್ಪು ಕೂದಲು ಬಿಟ್ಟಿರುತ್ತಾಳೆ . ಬಟ್ಟೆ ಬರೆಗಳ ವಿವರ : – ಮೃತಳ ಮೈಮೇಲೆ ಕೆಂಪು ಕಲರಿನ ಸೀರೆ , ಒಂದು ಹಳದಿ ಕಲರಿನ ಲಂಗ , ಒಂದು ಹಳದಿ ಕಲರಿನ ಜಂಪರ , ಒಂದು ಗುಲಾಬಿ ಕಲರಿನ ಸೀಟ‌ ಧರಿಸಿರುತ್ತಾಳೆ .

ಆದ್ದರಿಂದ ‘ ವಾರಸ್ಸುದಾರರ ಪತ್ತೆ ಒಂದು ವೇಳೆ ಸದರಿ ಮೃತಳು ಪತ್ತೆ ಆದಲ್ಲಿ ಗದಗ ರೈಲ್ವೆ ಪೊಲೀಸ್ ಠಾಣೆಯ ದೂರವಾಣಿ ನಂ 08372- 278744.0 . – 9480802128 Email : gadagrly@ksp.gov.in 080- 22871291 ನೇದ್ದಕ್ಕೆ ತಿಳಿಸಲು ಕೋರಲಾಗಿದೆ

.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles

Latest news
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳಿಗೆ ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ ಗದಗ : ಲಕ್ಕುಂಡಿಗೆ ಯುನೆಸ್ಕೋ ಸ್ಥಾನಮಾನ: ಎಚ್‌.ಕೆ. ಪಾಟೀಲ ಗದಗ : ವಿಜಯ ಜ್ಯೋತಿಗೆ ಜಿಲ್ಲಾಧಿಕಾರಿಗಳಿಂದ ಅದ್ದೂರಿ ಸ್ವಾಗತ ಗದಗ : ಅಲ್‌ಮದೀನಾ ಗ್ರೂಪಿನಿಂದ ಕೃತಜ್ಞತಾ ಸಮಾರೋಪ ಸಮಾರಂಭ ಕಾರ್ಯಕ್ರಮದ ಕುರಿತು ಪತ್ರಿಕಾ ಗೋಷ್ಠಿ ಗದಗ : ಮಾಜಿ ಶಾಸಕ ಡಿ.ಆರ್‌.ಪಾಟೀಲ ರವರಿಗೆ ರಾಜ್ಯ ಸಚಿವರ ಸ್ಥಾನಮಾನ  “ಕಲಿಯುಗದ ಕುಡುಕ” ರಾಜು ತಾಳಿಕೋಟಿ ಇನ್ನಿಲ್ಲ…. ಗದಗ  :  ನಶಾಮುಕ್ತ  ಗದಗ ಜಿಲ್ಲೆಯನ್ನು ನಿರ್ಮಿಸೋಣ: ಸಚಿವ ಎಚ್. ಕೆ. ಪಾಟೀಲ್ ಗದಗ : ಪೋಷಣ ಮಾಸಾಚರಣೆ ಕಾರ್ಯಕ್ರಮದ ಸಮಾರೋಪ ಸಮಾರಂಭ ಗದಗ : ಜಿಲ್ಲೆಯಲ್ಲಿ 123 ಪ್ರಕರಣಗಳು ಮಧ್ಯಸ್ಥಿಕೆಯಲ್ಲಿ ಇತ್ಯರ್ಥ ಗದಗ : ಕುಟುಂಬ ಕಲಹ : ಹೆಂಡತಿಯನ್ನು ಕೊಲೆಗೈದ ಗಂಡ..!