ಗದಗ : ದಿವಂಗತ ಶ್ರೀ ಮಹಾಂತೇಶ ಬೆಳಧಡಿ ಅವರ 37 ನೇ ಹುಟ್ಟು ಹಬ್ಬದ ಅಂಗವಾಗಿ ಗಂಗಿಮಡಿಯಲ್ಲಿ ನೀರನ್ನು ಮಹಿಳೆಯರು ಹೊತ್ತುಕೊಂಡು ಬರುವುದನ್ನು ಕಂಡು ದಿವಂಗತ ಶ್ರೀ ಮಹಾಂತೇಶ ಬೆಳಧಡಿ ಅವರ 37 ಹುಟ್ಟುಹಬ್ಬದ ಪ್ರಯುಕ್ತ ಬಡವರಿಗೆ ನೀರಿನ ತಳುವ ಗಾಡಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕುಮಾರ ಮಾರನಬಸರಿ ದಿವಂಗತ ಶ್ರೀ ಮಹಾಂತೇಶ ಬೆಳಧಡಿ ಅಣ್ಣಾ ಅವರ 37 ನೇ ಹುಟ್ಟು ಹಬ್ಬದ ಶುಭಾಶಯಗಳು ಮಹಾಂತೇಶ ಬೆಳಧಡಿ ಅಣ್ಣಾ ಬಡವರ ಕಷ್ಟಕ್ಕೆ ಸ್ಪಂದಿಸುವ ಮೂಲಕ ಎಲ್ಲ ಯುವಕರಿಗೆ ಮಾದರಿಯಾದರು ಅವರು ಮಾಡಿದ ಸಾಮಾಜಿಕ ಕಾರ್ಯಗಳನ್ನು ನಾವು ನಮ್ಮ ಬದುಕಿನಲ್ಲಿ ರೂಢಿಸಿಕೊಂಡು ಜೀವನ ಸಾಗಿಸಬೇಕು ಎಂದು ಹೇಳಿದರು ಇದೆ ಸಂದರ್ಭದಲ್ಲಿ ಮಾತನಾಡಿದ ಸುರೇಶ್ ಬೆಳಧಡಿ ನಮ್ಮ ಅಣ್ಣನ ಪ್ರತಿ ಹುಟ್ಟು ಹಬ್ಬಕ್ಕೆ ಸಾಮಾಜಿಕ ಕಾರ್ಯಗಳನ್ನು ಮಾಡಲು ನಮ್ಮ ಅಣ್ಣನೇ ಪ್ರೇರಣೆ ಎಂದು ಹೇಳಿದರು
ಇವರ ಹುಟ್ಟು ಹಬ್ಬದ ಅಂಗವಾಗಿ ಗಂಗಿಮಡಿಯಲ್ಲಿ ನೀರಿಗಾಗಿ ಮಹಿಳೆಯರು ಹೊತ್ತುಕೊಂಡು ಬರುವುದನ್ನು ಗಮನಿಸಿದ ಸುರೇಶ್ ಬೆಳಧಡಿ ಇವರು ನಮ್ಮ ಅಣ್ಣನ್ನಾದ ದಿವಂಗತ ಶ್ರೀ ಮಹಾಂತೇಶ ಬೆಳಧಡಿ 37 ನೇ ಹುಟ್ಟು ಹಬ್ಬದ ಸವಿನೆನಪಿಗಾಗಿ ನೀರಿನ ತಳುವ ಗಾಡಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸುರೇಶ್ ಬೆಳಧಡಿ ಕುಮಾರ್ ಮಾರನಬಸರಿ ,ಗಂಗಿಮಡಿಯ ಮಹಿಳೆಯರು ಯುವಕರು ಮಕ್ಕಳು ಸಾರ್ವಜನಿಕರು ಭಾಗವಹಿಸಿ ವಿಶಿಷ್ಟವಾಗಿ ಹುಟ್ಟು ಹಬ್ಬ ಆಚರಣೆ ಮಾಡಿದರು ಗದಗದಲ್ಲಿ ಮಹಾಂತೇಶ ಬೆಳಧಡಿ ಅಭಿಮಾನಿಗಳು ಇನ್ನು ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡಲಿ.