ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹೊರಗುತ್ತಿಗೆ ನೌಕರರ ಸಂಘದ ವತಿಯಿಂದ ರವಿ.ಎಲ್.ಗುಂಜಿಕರ್ ಗೆ ಸನ್ಮಾನ

ಗದಗ : ರಾಜ್ಯ ಸರಕಾರಿ ನೌಕರರ ಸಂಘದ ಉಪಾಧ್ಯಕ್ಷರಾಗಿ ಆಯ್ಕೆಯಾದ ರವಿ.ಎಲ್.ಗುಂಜಿಕರ್ ಅವರಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಗದಗ ಹೊರಗುತ್ತಿಗೆ ನೌಕರರ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮುಂಡರಗಿ ತಾಲೂಕ ಅಧಿಕಾರಿಗಳಾದ ಡಾ/ಬಸವರಾಜ.ಬಳ್ಳಾರಿ, ಹಾಗೂ ಗದಗ ತಾಲೂಕು ವಿಸ್ತರ್ಣಾಧಿಕಾರಿಗಳಾದ ಮಲ್ಲಿಕಾರ್ಜುನ.ಹಣಸಿ ಹಾಗೂ ಸಂಘದ ಸದಸ್ಯರಾದ ಮಹಾಂತೇಶ.ಅಂಗಡಿ. ಬಸವರಾಜ.ಪೂಜಾರ, ಹನುಮಂತ.ನಾಗರಹಳ್ಳಿ ಮಂಜುನಾಥ.ನಿಡಗುಂದಿ. ಬಸವರಾಜ.ಲಾಳಿ. ಮಾಂತೇಶ ಹಾದಿಮನಿ, ಕಸ್ತೂರೆವ್ವ.ಕಾತರಕಿ. ಸರೋಜಾ.ದೊಡ್ಮನಿ, ಸ್ವಾತಿ.ಮಾಳಗಿಮನಿ ಹಾಗೂ ಇನ್ನಿತರು ಹಾಜರಿದ್ದರು.

Leave a Reply

Your email address will not be published. Required fields are marked *