ಗದಗ: ತಾಲೂಕಿನ ಅಡವಿಸೋಮಾಪುರ ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷರಾಗಿ ಪವಿತ್ರ ಪ್ರ ಹೊಸಳ್ಳಿ ಆಯ್ಕೆಯಾದರು.
ಈ ಸಂಧರ್ಭದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಕೀರ್ತಿ ಪ್ರಶಾಂತ್ ಪಾಟೀಲ, ಸದಸ್ಯರಾದ ಮಲ್ಲಪ್ಪ ಅಸುಂಡಿ, ರಮೇಶ್ ಹಂಡಿ, ಮಹೇಶ್ ಅಂಗಡಿ, ಸೋಮನಾಥ ಪೂಜಾರಿ, ಈಶಪ್ಪ ಇಟಗಿ,ಖಾತುನಬಿ ಮುಲ್ಲಾನವರ, ಬಸಮ್ಮ ಪುರದ, ಬಸಮ್ಮ ಕನ್ಯಾಳ, ಉಮ್ಮಕ್ಕ ಕಾರಭಾರಿ, ದೇವಕ್ಕ ಮಾದರ, ಸೇರಿದಂತೆ ಇತರರು ಹಾಜರಿದ್ದರು.