ಗದಗ : ಗದಗ ಬೆಟಗೇರಿ ಅವಳಿ ನಗರದಲ್ಲಿ ಅಂಜುಮನ್ ಸಂಸ್ಥೆಯ ನಿರ್ದೇಶಕರ ಚುನಾವಣೆಯ ಮತ ಎಣಿಕೆಯ ಹಲವು ಕೊಠಡಿಗಳಲ್ಲಿ ವಿದ್ಯುತ್ ನಿಲುಗಡೆ ಆಗಿದೆ.
ಅಂಜುಮನ್ ಚುನಾವಣೆಯ ಮತ ಎಣಿಕೆ ಪ್ರಾರಂಭವಾಗಿ ಎರಡು ಗಂಟೆ ಆದ ನಂತರ ಹಲವು ಕೊಠಡಿಗಳಲ್ಲಿ ವಿದ್ಯುತ್ ಸ್ಥಗಿತ ವಾಗಿದೆ ಹಾಗಾಗಿ ಮತ ಎಣಿಕೆ ಕಾರ್ಯ ಬಹುತೇಕ ಕೊಠಡಿಗಳಲ್ಲಿ ಸ್ಥಗಿತ ವಾಗಿದೆ.