Friday, January 24, 2025
Google search engine
Homeಆರೋಗ್ಯಗದಗ : ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಸಂಗೀತ ಸಂಜೆ ಕಾರ್ಯಕ್ರಮ.

ಗದಗ : ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಸಂಗೀತ ಸಂಜೆ ಕಾರ್ಯಕ್ರಮ.

ಗದಗ :ಶ್ರೀ ಯಲಗೂರೇಶ್ವರ ನಗರ / ಗ್ರಾಮೀಣ ಅಭಿವೃದ್ಧಿ ವಿವಿಧೋದ್ದೇಶಗಳ ಸೇವಾ ಸಂಸ್ಥೆ (ರಿ) ಎಸ್, ಸಿ ಬೆಟಗೇರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು ಇವರ ಸಂಯೋಗದಲ್ಲಿ ಸಂಗೀತ ಸಂಜೆ ದಿನಾಂಕ : 19-11-2024 ರ ಸಂಜೆ ಗಂಟೆಗೆ ನಡೆಯಲಿದೆ.

ಈ ಕಾರ್ಯಕ್ರಮಕ್ಕೆ ದಿವ್ಯ ಸಾನಿಧ್ಯ ಪರಮಪೂಜ್ಯ ಶ್ರೀ ಶ್ರೀ ಶ್ರೀ ಷ. ಬ್ರ. ಫಕೀರೇಶ್ವರ ಮಹಾಸ್ವಾಮಿಗಳು ಓಂಕಾರೇಶ್ವರ ಮಠ ಗದಗ- ಸೊರಟೂರು ಉದ್ಘಾಟಕರು ಮಾನ್ಯ ಶ್ರೀ ವೀರಯ್ಯಸ್ವಾಮಿ ಬಿ ಹಿರೇಮಠ ಸಹಾಯಕ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗದಗ ಅಧ್ಯಕ್ಷತೆ ಮಹೇಶ್ ಪೋತದಾರ್ ಉಪ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಗದಗ ಮುಖ್ಯ ಅತಿಥಿಗಳು ಶ್ರೀ ಡಿ ವಿ ಬಡಿಗೇರ್ ಅಧ್ಯಕ್ಷರು ಕಬ್ಬಿಗರ ಕೂಟ ಗದಗ. ಶ್ರೀ ಕೆ ಹೆಚ್ ಬೇಲೂರು ನಿವೃತ್ತ ಪ್ರಾಚಾರ್ಯರು ನಗರಸಭೆ ಸಂಯುಕ್ತ ಪದವಿಪೂರ್ವ ಕಾಲೇಜ್ ಗದಗ ಶ್ರೀ ಗಣೇಶ್ ಸಿಂಗ್l ಬ್ಯಾಳಿ ಬೆಟಿಗೇರಿ ರೈಲ್ವೆ ಹೋರಾಟ ಸಮಿತಿ. ಮನು ಶ್ರೀ ಮನೋಹರ ಮೆರವಾಡೆ ನ್ಯಾಯವಾದಿಗಳು ಗದಗ. ಶ್ರೀಮತಿ ಸುಜಾತ ಪಾಟೀಲ್ ನಿಲಯ ಪಾಲಕರು ವೃತ್ತಿಪರ ಮಹಿಳಾ ವಸತಿ ನಿಲಯ ಬೆಟಿಗೇರಿ. ಪುಷ್ಪ ಪತ್ತಾರ ಜಿಲ್ಲಾ ಮಹಿಳಾ ದೌರ್ಜನ್ಯ ಸಮಿತಿ ಗದಗ ವಿಜಯಲಕ್ಷ್ಮಿ ತಂಗಳ ರೊಟ್ಟಿ ಸದಸ್ಯರು ಜಿಲ್ಲಾ ಮಹಿಳಾ ದೌರ್ಜನ್ಯ ವಿರೋಧಿ ಸಮಿತಿ.ಇನ್ನು ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ 

 ಕಾರ್ಯಕ್ರಮದಲ್ಲಿ

 1)ಶ್ರೀಮತಿ ಸಾವಿತ್ರಿ ಲಮಾಣಿ ಅವರಿಂದ ಸುಗಮ ಸಂಗೀತ 

2) ಅಶೋಕ್ ಕುಮಾರ್ ದೇಗಲಮಡಿ ಇವರಿಂದ ವಚನ ಗಾಯನ 

3 ಬಸವರಾಜ ಈರಣ್ಣವರ ಮತ್ತು ತಂಡದಿಂದ ಜನಪದ ವೈವಿಧ್ಯ  

 4)ರಶ್ಮಿ ಅರಸಿದ್ಧಿ ಮತ್ತು ತಂಡದಿಂದ ಲಂಬಾಣಿ ನೃತ್ಯ 

5) ದೀಪಾ ಪತ್ತಾರ್ ಮತ್ತು ತಂಡದವರಿಂದ ಜನಪದ ನೃತ್ಯ ಕಾರ್ಯಕ್ರಮಗಳ ವೇದಿಕೆಯಲ್ಲಿ ಜರುಗುವುದು

ಸಂಗೀತ ಆಸಕ್ತರು ಭಾಗ ವಹಿಸಲು ಸಂಸ್ಥೆಯ ಅಧ್ಯಕ್ಷರು ಆದ ಕುಮಾರಿ ದೀಕ್ಷಾ. M. ಬೇವೂರ್. ವಿನಂತಿಸಿದ್ದಾರೆ.

ಸ್ಥಳ : ಡಾಕ್ಟರ್ ಬಿ ಆರ್ ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ವೃತ್ತಿಪರ ಬಾಲಕಿಯರ ವಿದ್ಯಾರ್ಥಿ ನಿಲಯ ಗದಗ ಬೆಟಗೇರಿ 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news