ಹೊಳೆಆಲೂರಿನಲ್ಲಿ : ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ರೋಣ ತಾಲೂಕ ಅಧ್ಯಕ್ಷರು ಎಮ್ ಎಚ್ ನದಾಫ ಮತ್ತು ಗದಗ ಜಿಲ್ಲಾ ಉಪಾಧ್ಯಕ್ಷರಾದ ಬಸವರಾಜ ಹಾದಿಮನಿ ರವರ ನೇತೃತ್ವದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಯಿತು.
ಹೊಳೆಆಲೂರಿನ ಶ್ರೀ ಆಲೂರು ವೆಂಕಟರಾಯ ವೃತ್ತದಲ್ಲಿ ತಾಯಿ ಭುವನೇಶ್ವರಿಗೆ ಹಾಗೂ ಶ್ರೀ ಆಲೂರು ವೆಂಕಟರಾಯರಿಗೆ ಪೂಜೆ ಸಲ್ಲಿಸುವ ಮುಖಾಂತರ ಕನ್ನಡ ರಾಜ್ಯೋತ್ಸವವನ್ನು ಸಂಘಟನೆ ಎಲ್ಲಾ ಪದಾಧಿಕಾರಿಗಳ ಹಾಗೂ ಊರಿನ ಗುರು ಹಿರಿಯರ ಸಮ್ಮುಖದಲ್ಲಿ ಆಚರಿಸಲಾಯಿತು.
ಈ ಸಮಯದಲ್ಲಿ ವಿದ್ಯಾರ್ಥಿ ಘಟಕ ರೋಣ ತಾಲೂಕ ಉಪಾಧ್ಯಕ್ಷರಾದ ಸಂಕೇತ ದಾನರೆಡ್ಡಿ ಹೊಳೆ ಆಲೂರು ಉಪಾಧ್ಯಕ್ಷರಾದ ಶರೀಫ್ ನದಾಫ.ಹೊಳೆಆಲೂರಿನ ಗಣ್ಯ ಮಾನ್ಯರಾದ ಎಫ್ ಎಸ್ ಚಿಕ್ಕಮನ್ನೂರ.ಶಿವಣ್ಣ ಯಾವಾಗಲ್ಲ.
ವಾಸು ಪವಾರ.ಯಚ್ಚರಪ ಅಂಗಡಿ.ನಾಗರಾಜ್ ಕಂಠಿ.ಸಾಬಣ್ಣ ಬಹದ್ದೂರಖಾನ.ಅಶೋಕ್ ಹಡಪದ.
ಪೊಲೀಸ್ ಇಲಾಖೆಯ ಸಿಬ್ಬಂದಿಗಳಾದ ಶಿವಕುಮಾರ್ ಹುಬ್ಬಳ್ಳಿ.ಕಾರ್ತಿಕ್ ಬಡಿಗೇರ. ಯಚ್ಚರಪ್ಪ ಪೂಜಾರ.
ಯಮನೂರುಸಾಬ ನದಾಫ.ಬಾಬುಸಾಬ ಜಕ್ಕಲಿ. ದಾವಲಸಾಬ ಗೌಂಡಿ.ಆಸಿಫ್ ಮುಲ್ಲಾ. ಇನ್ನೂ ಅನೇಕ ಉಪಸ್ಥಿತರಿದ್ದರು.