25.3 C
New York
Friday, June 13, 2025

Buy now

spot_img

ಗದಗ : ಧೈ ಅಖರ್ ಪತ್ರ ಬರವಣಿಗೆ ಸ್ಪರ್ಧೆ

ಗದಗ ಅಕ್ಟೋಬರ್ 9 : ಕರ್ನಾಟಕ ಅಂಚೆ ವೃತ್ತವು ಕರ್ನಾಟಕ ರಾಜ್ಯದಲ್ಲಿ ನೆಲೆಸಿರುವ ನಾಗರಿಕರಿಂದ 2024-2025 ರ ಆರ್ಥಿಕ ವರ್ಷದ ರಾಷ್ಟಿçÃಯ ಮಟ್ಟದ ಧೈ ಅಖರ್ ಪತ್ರ ಬರವಣಿಗೆ ಅಭಿಯಾನದಲ್ಲಿ ಭಾಗವಹಿಸಲು ಆಹ್ವಾನಿಸಿದೆ.

 ಕರ್ನಾಟಕದ ಎಲ್ಲಾ ಶಾಲೆಯ ವಿದ್ಯಾರ್ಥಿಗಳು ಅಭಿಯಾನದಲ್ಲಿ ಭಾಗವಹಿಸಬಹುದಾಗಿದೆ. ಬರೆದ ಅಂತರದೇಶಿ ಪತ್ರಗಳು / ಲಕೋಟೆಯನ್ನು ಡಿಸೆಂಬರ್ 14 ರೊಳಗೆ ಸಲ್ಲಿಸಬಹುದಾಗಿದೆ ಹೆಚ್ಚಿನ ವಿವರಗಳಿಗಾಗಿ Www.karnatakapost.gov.in ಗೆ ಭೇಟಿ ನೀಡಲು ಗದಗ ಅಂಚೆ ಅಧಿಕ್ಷಕರು ಪ್ರಕಟಣೆಯಲ್ಲಿ ತಿಳಿದ್ದಾರೆ.

 ಧೈ ಅಖರ್ ಪತ್ರ ಬರೆಯುವ ಅಭಿಯಾನದ ಸವಿವರ ಈ ಕೆಳಗಿನಂತಿದೆ.

ಧೈ ಅಖರ್ ಪತ್ರ ಬರೆಯುವ ಅಭಿಯಾನದ ವಿಷಯವು “ಬರವಣಿಗೆಯಲ್ಲಿ ಸಂತೋಷ :ಡಿಜಿಟಲ್ ಯುಗದಲ್ಲಿ ಅಕ್ಷರಗಳ ಪ್ರಾಮುಖ್ಯತೆ ” ಅಡಿಯಲ್ಲಿ ಪತ್ರವನ್ನು ಇಂಗ್ಲಿಷ್/ಹಿAದಿ/ಕನ್ನಡದಲ್ಲಿ ಮಾತ್ರ ಬರೆಯಬೇಕು. 18 ವರ್ಷಗಳವರೆಗೆ ಅಂತರದೇಶಿ ಪತ್ರ ವರ್ಗ (500 ಪದಗಳು) ಅಂಚೆ ಲಕೋಟೆ ವರ್ಗ (1000 ಪದಗಳು,18 ವರ್ಷಕ್ಕಿಂತ ಮೇಲ್ಪಟ್ಟವರು ಅಂತರದೇಶಿ ಪತ್ರ ವರ್ಗ (500 ಪದಗಳು) ಅಂಚೆ ಲಕೋಟೆ ವರ್ಗ (1000 ಪದಗಳು)

ಅಂತರದೇಶಿ ಪತ್ರಗಳು/ ಲಕೋಟೆಗಳನ್ನು ಸಂಬAಧಪಟ್ಟ ವಿಭಾಗದ ಅಂಚೆ ಕಛೇರಿಗಳ ಹಿರಿಯ ಅಂಚೆ ಅಧೀಕ್ಷಕರು | ಅಂಚೆ ಅಧೀಕ್ಷಕರು ಅವರಿಗೆ . https://karnatakapost.gov.in ಮೂಲಕ ತಿಳಿಸಬೇಕು.ಡಿಸೆಂಬರ್ 14 ರೊಳಗೆ ಅಂತರದೇಶಿ ಪತ್ರಗಳು / ಲಕೋಟೆಯನ್ನು ಸಲ್ಲಿಸಬಹುದಾಗಿದೆ.

ವೃತ್ತ ಮಟ್ಟದಲ್ಲಿ, ಪ್ರತಿ ವಿಭಾಗದಲ್ಲಿ ವಿಜೇತರಿಗೆ ನೀಡಲಾಗುವ ಬಹುಮಾನ:ಪ್ರತಿ ವಿಭಾಗದಲ್ಲಿ ಪ್ರಥಮ ಬಹುಮಾನ ರೂ. 25,000/- ದ್ವಿತೀಯ ಬಹುಮಾನ 10,000/ತೃತೀಯ ಬಹುಮಾನ ರೂ. 5,000/-

 ರಾಷ್ಟçಮಟ್ಟದಲ್ಲಿ ಪ್ರತಿ ವಿಭಾಗದಲ್ಲಿ ವಿಜೇತರಿಗೆ ಪ್ರಥಮ ಬಹುಮಾನರೂ.50,000/- ದ್ವಿತೀಯ ಬಹುಮಾನ ರೂ.25,000/- ತೃತೀಯ ಬಹುಮಾನರೂ.10,000/

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles

Latest news
ಗದಗ : ಜಿ.ಪಂ. ಸಿಇಓ ಭರತ್ ಎಸ್ ಅವರಿಂದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ಗದಗ : ನೀರಲಗಿ ಉಪ ಕೇಂದ್ರದಲ್ಲಿ ಡೆಂಗ್ಯು ವಿರೋಧಿ ಮಾಸಾಚರಣೆ ಗದಗ : ಸಭಾಪತಿ ಬಸವರಾಜ ಹೊರಟ್ಟಿ ಅವರಿಂದ ತ್ರಿಚಕ್ರ ವಾಹನ ವಿತರಣೆ ಗದಗ: ಬೇಸಾಯ ಕಾರ್ಯಕ್ರಮದಡಿ ಘಟಕಗಳ ನಿರ್ಮಾಣಕ್ಕೆ ಸಹಾಯಧನದಕ್ಕೆ ಅರ್ಜಿ ಆಹ್ವಾನ ಗದಗ : ಇಟ್ಟಿಗೆ ತುಂಬಿದ್ದ ಟ್ರ್ಯಾಕ್ಟರ್ ಟೇಲರ್ ಪಲ್ಟಿ ! ತಪ್ಪಿದ ಅನಾಹುತ !  ಗದಗ : ಶಿರಹಟ್ಟಿ ತಾಲೂಕಿನ ವಿವಿಧ ಕಾಮಗಾರಿಗೆ ಸಿ ಇ ಓ ಭೇಟಿ, ಪರಿಶೀಲನೆ ಗದಗ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜಿಲ್ಲಾ ಪ್ರವಾಸ ಗದಗ : ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಗಂಗಾಧರ ಶಿರೋಳ ಲೋಕಾಯುಕ್ತ ಬಲೆಗೆ ..! ಹುಬ್ಬಳ್ಳಿ : ನಿಂತಿದ್ದ ಲಾರಿಗೆ ಕಾರು ಡಿಕ್ಕಿ - ಮೂವರು ಸ್ಥಳದಲ್ಲೇ ಸಾವು ! ಗದಗ : ಶಾಲಾ ಬಸ್ ಪಲ್ಟಿ : ಚಾಲಕನಿಗೆ ಗಂಭೀರ ಗಾಯ !