ಗದಗ ೨೦ : ಕೋಟುಮಚಗಿ ಗ್ರಾಮದ ಶಕುಂತಲಾ ನಂದಿಕೋಲಮಠ ಎನ್ನೂವವರ ಜಮಿನನಲ್ಲಿ ಪತ್ತೆಯಾಗಿದ್ದು ರೈತ ಕಾರ್ಮಿಕ ಬಸಯ್ಯ ನಂದಿಕೋಲಮಠ ಚಿಗರಿ ಮರಿಯನ್ನು ರಕ್ಷಿಸಿ ಗದಗ ಅರಣ್ಯ ಇಲಾಖೆಗೆ ಹಸ್ತಾಂತರರಿಸಿದ್ದಾರೆ ಅಧಿಕಾರಿ ಮಂಜುನಾಥ ಮೇಗಲಮನಿ ಈ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದ ಅವರು ಇಲಾಖೆಯೊಂದಿಗೆ ರೈತ ಸಾರ್ವಜನಿಕರ ಸಹಕಾರ ಅತ್ಯಗತ್ಯ ವನ್ಯಜೀವಿಗಳು ಪತ್ತೆಯಾದಲ್ಲಿ ನೇರವಾಗಿ ಅರಣ್ಯ ಇಲಾಖೆಯನ್ನು ಸಂಪರ್ಕಸಿ ಹಸ್ತಾಂತರಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು ಈ ಸಂದರ್ಭದಲ್ಲಿ ಕೋಟುಮಚಗಿ ಯುವಮುಖಂಡ ರಾಜು ಗಾಣಿಗೆರ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು ಎನ್ನಲಾಗಿದೆ.