ಗೋಚರಿಸಿದ ಪಾರ್ಶ್ವ ಸೂರ್ಯಗ್ರಹಣ

ಗದಗ ಜಿಲ್ಲೆ ಅಡವಿಸೋಮಾಪೂರ ಗ್ರಾಮದಲ್ಲಿ ಮಂಗಳವಾರ ಪಾರ್ಶ್ವ ಸೂರ್ಯಗ್ರಹಣ ಗೋಚರಿಸಿತು. ಸಂಜೆ 5.12ಕ್ಕೆ ಆರಂಭವಾಗಿ 5.42 ಮುಕ್ತಾಯವಾಯಿತು.ಗರ್ಭಿಣಿಯರು ಮನೆಯಲ್ಲಿ ಕುಳಿತಿದ್ದರು. ಚಿಕ್ಕ ಮಕ್ಕಳು ಹೊರಗಡೆ ತಿರುಗಾಡುವುದು ಕಾಣಿಸಿತು. ಕುಡಿಯುವ, ಬಳಕೆಯ ನೀರಿನಲ್ಲಿ ಕರಿಕೆ ಹುಲ್ಲು ಹಾಕಿದರು. ಅಮಾವಾಸ್ಯೆ ಇರುವುದರಿಂದ ಹಲವು ಮನೆಗಳಲ್ಲಿ … Read More

ಭಾರತೀಯ ಮೂಲದ ರಿಷಿ ಸುನಕ್ ಬ್ರಿಟನ್ ಪ್ರಧಾನಿಯಾಗಿ ಆಯ್ಕೆ

ಲಂಡನ್‌: ರಿಶಿ ಸುನಕ್ ಅವರನ್ನು ಯುನೈಟೆಡ್ ಕಿಂಗ್ಡಮ್ನ ಪ್ರಧಾನಿಯಾಗಿ ಮತ್ತು ಕನ್ಸರ್ವೇಟಿವ್ ಪಕ್ಷದ ನಾಯಕರಾಗಿ ಸೋಮವಾರ ಆಯ್ಕೆ ಮಾಡಲಾಗಿದೆ. ಅವರ ಪ್ರತಿಸ್ಪರ್ಧಿ ಪೆನ್ನಿ ಮೊರ್ಡಾಂಟ್ ಅವರು 100 ಸಂಸದರ ಬೆಂಬಲವನ್ನು ಗಳಿಸಲು ವಿಫಲರಾಗಿದ್ದರಿಂದ ಅವರು 190 ಕ್ಕೂ ಹೆಚ್ಚು ಸಂಸದರಿಂದ ಚುನಾಯಿತರಾಗಿದ್ದಾರೆ. … Read More

ಗದಗದಲ್ಲಿ ಕೈ ಕೊಟ್ಟ ಮತ ಯಂತ್ರ

ಗದಗ-ಬೆಟಗೇರಿ ಅವಳಿ ಚುನಾವಣೆ ಮತದಾನ ಹಿನ್ನಲೆ, ವಾರ್ಡ್ 15 ರಲ್ಲಿ ಕೈಕೊಟ್ಟ ಮತ ಯಂತ್ರ, 45 ನಿಮಿಷ ತಡವಾಗಿ ಮತದಾನ ಆರಂಭವಾಗಿದೆ.ನಗರದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣುಮಕ್ಕಳ ಶಾಲೆ ನಂ.೦೬ ರಲ್ಲಿ ಘಟನೆ ನಡೆದಿದೆ. ಮತಗಟ್ಟೆ ನಂಬರ್ 62 … Read More

ವಾರ್ಡ್ ನಂ1 ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮೀ.ಅನಿಲ. ಸಿದ್ದಮ್ಮನಹಳ್ಳಿ ಪರ.ಮಾಜಿ ಶಾಸಕ ಶ್ರೀ ಡಿ.ಆರ್ ಪಾಟೀಲ್ ಮತಯಾಚನೆ.

ಗದಗ: 01ನೇ ವಾರ್ಡ್‌ನ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮೀ .ಅನಿಲ್.ಸಿದ್ದಮನಹಳ್ಳಿ ಅವರು ಆಶ್ರಯ ಕಾಲೋನಿಯಲ್ಲಿ ಈ ಭಾಗದಲ್ಲಿ ಬಹಿರಂಗ ಸಭೆಯಲ್ಲಿ ಮಾತನಾಡಿದ ಮಾಜಿ ಶಾಸಕರು ಶ್ರೀ ಡಿ ಆರ್ ಪಾಟೀಲ್ ಕಾಂಗ್ರೆಸ್ ಪಕ್ಷದ ಅಧಿಕಾರ ಅವಧಿಯಲ್ಲಿ ಮಾಡಿದ ಜನಪರ ಯೋಜನೆಗಳು, ಅಭಿವೃದ್ಧಿ ಕಾಮಗರಿಗಳ … Read More

ಗದಗ ಬೆಟಗೇರಿ ನಗರಸಭೆ ಮಿನಿ ಸಮರಕ್ಕೆ ಭರ್ಜರಿಯಾಗಿ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳು.

ಗದಗ – ಬೆಟಗೇರಿ ನಗರ ಸಭೆಯ ಸಾರ್ವತ್ರಿಕ ಚುನಾವಣೆ ಜರುಗಿಸಲು ವೇಳಾ ಪಟ್ಟಿಯನ್ನು ಪ್ರಕಟಿಸಲಾಗಿದ್ದು , ಚುನಾವಣಾ ಅಧಿಸೂಚನೆಯನ್ನು ಡಿ . 8 ರಂದು ಹೊರಡಿಸಲಾಗಿದೆ . ಡಿಸೆಂಬರ್ 15 ಬುಧವಾರ ನಾಮಪತ್ರಗಳನ್ನು ಸ್ವೀಕರಿಸಲು ಕೊನೆಯ ದಿನವಾದ್ದರಿಂದ ಎಲ್ಲ ಪಕ್ಷಗಳ ಅಭ್ಯರ್ಥಿಗಳು … Read More

ಗದಗ-ಬೆಟಗೇರಿ ನಗರಸಭೆ ಚುನಾವಣೆಗೆ 24 ನೇ ವಾರ್ಡಿನ ಪಕ್ಷೇತರ ಅಭ್ಯರ್ಥಿಯಾಗಿ ಸುರೇಶ್ ಬೆಳದಡಿ ನಾಮಪತ್ರ ಸಲ್ಲಿಕೆ.

ಗದಗ-ಬೆಟಗೇರಿ ನಗರಸಭೆ ಚುನಾವಣೆಗೆ 2021 ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿರುವುದರಿಂದ ಕಾಂಗ್ರೆಸ್ ಪಕ್ಷದ ಟಿಕೇಟ್ ಕೈತಪ್ಪಿದ ಬೆನ್ನಲ್ಲೇ.ದಿವಗಂತ.ಮಾಹಾಂತೇಶ ಪ.ಬೆಳದಡಿ ಇವರ ಸಹೋದರ ಸುರೇಶ್ ಬೆಳದಡಿ ಇವರು ಇಂದು ಮಾಹಾಂತೇಶ ಬೆಳದಡಿ ಅಣ್ಣನ ಆಶಿರ್ವಾದದೊಂದಿಗೆ,24 ನೇ ವಾರ್ಡಿನ ಪಕ್ಷೇತರ ಅಭ್ಯರ್ಥಿಯಾಗಿ ಗದಗ … Read More