ನೇಗಿಲ ದೊರೆ ಪತ್ರಿಕೆಯ ಆನಲೈನ್ ಚಿತ್ರ ಕಲಾ ಸ್ಪರ್ಧೆಯ ವಿಜೇತರು

ಮಕ್ಕಳ ಆನಲೈನ್ ಚಿತ್ರಕಲಾ ಸ್ಪರ್ಧೆ ಮಕ್ಕಳ ದಿನಾಚರಣೆ ಅಂಗವಾಗಿ ನೇಗಿಲ ದೊರೆ ಮಾಸ ಪತ್ರಿಕೆಯ ಸಹಯೋಗದೊಂದಿಗೆ ಗದಗ ಜಿಲ್ಲೆಯ ಮಕ್ಕಳಿಗೆ ಆನ್ಲೈನ್ ಚಿತ್ರ ಕಲಾ ಸ್ಪರ್ಧೆಯನ್ನು, ನವೆಂಬರ್ 1ರಿಂದ ನವೆಂಬರ್ 13 ನೇ ತಾರೀಖದಂದು ಕೊನೆಯ ದಿನವಾಗಿತ್ತು. ಯಾವ ಚಿತ್ರಕ್ಕೆ ಅತಿ … Read More

ಗದಗ : KPTCL ಕಿರಿಯ ಸಹಾಯಕ ಹುದ್ದೆ ಪರೀಕ್ಷೆ ಪೇಪರ್ ಲೀಕ್ ಮಾಡಿದ ತಂದೆ-ಮಗನ ಬಂಧನ !

ಗದಗ : ಪಿಎಸ್‌ಐ ನೇಮಕಾತಿ ಪರೀಕ್ಷಾ ಹಗರಣ ಮಾಸುವ ಮುನ್ನವೇ ಮತ್ತೊಂದು ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ಕೆಪಿಟಿಸಿಎಲ್ ಕಿರಿಯ ಸಹಾಯಕರ ಹುದ್ದೆ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ಹೇಳಲಾಗಿದೆ. ಆಗಸ್ಟ್ 7 ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಕೆಪಿಟಿಸಿಎಲ್ … Read More

ಗದಗ ಜಿಲ್ಲೆಯಲ್ಲಿ ವರುಣ ಆರ್ಭಟ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಡಿಸಿ ಆದೇಶ

ಗದಗ : ಜಿಲ್ಲೆಯಲ್ಲಿ ಇಂದು ಬೆಳಗಿನಿಂದ ವ್ಯಾಪಕ ಮಳೆ ಸುರಿಯುತ್ತಿರುವ . ಇಂಥ ಮಳೆಯಲ್ಲೂ ಅಂಗನವಾಡಿ , ಶಾಲಾ ಮಕ್ಕಳು , ಕಾಲೇಜು ವಿದ್ಯಾರ್ಥಿಗಳು ಶಾಲಾ – ಕಾಲೇಜು ತಲುಪಲಾಗದೇ , ಪರದಾಡುತ್ತಿದ್ದನ್ನು ಆರೋಗ್ಯ ಹಿತ ದ್ರಷ್ಟಿಟಿಯಿನ್ನು ಗಣನೆಗೆ ತೆಗೆದುಕೊಂಡು ಗದಗ … Read More

ಶಿಕ್ಷಕ ವರ್ಗಾವಣೆ, ಉಪವಾಸ ಜೊತೆಗೆ ಕಂಬನಿ ಮಿಡಿದ ಮಕ್ಕಳು”

ಗದಗ : ಈಗಾಗಲೇ ಶಿಕ್ಷಕರ ವರ್ಗಾವಣಾ ಪ್ರಕ್ರಿಯೆಗಳು ಪ್ರಾರಂಭಗೊಂಡು ಪ್ರಗತಿ ಹಂತದಲ್ಲಿವೆ. ಆದರೆ ವರ್ಗಾವಣಾ ಪ್ರಕ್ರಿಯೆಯಲ್ಲಿ ಕೊಂಚಿಗೇರಿ ಗ್ರಾಮದ ಶಾಲಾ ಶಿಕ್ಷಕರಾದ .ಷಣ್ಮುಖ ಭೀಮಪ್ಪ ಲಮಾಣಿ ಇವರು ಸರಕಾರಿ ಉದು೯ ಪ್ರೌಢಶಾಲೆ ಮುಳಗುಂದ ಶಾಲೆಗೆ ವರ್ಗಾವಣೆಗೊಂಡ ವಿಷಯ ಕೇಳಿ ಮಕ್ಕಳು ಅಳುತ್ತಾ … Read More

ಪೋಲಿ ಶಿಕ್ಷಕನ ‘ ಕಿಸ್ ‘ ಪುರಾಣ ವೈರಲ್ ! ಪ್ಲೀಸ್, ಮುತ್ತು ಕೊಡೇ “.

ಹಾವೇರಿ: ಇಲ್ಲೊಬ್ಬ ಶಿಕ್ಷಕ ‘ಮುತ್ತು ಕೊಡು, ಪ್ಲೀಸ್​ ಕಿಸ್​ ಮಾಡೇ..’ ಎಂದು ವಿದ್ಯಾರ್ಥಿನಿಗೆ ಪೀಡಿಸುತ್ತಾ ಮೊಬೈಲ್​ಗೆ ಕಳುಹಿಸಿದ್ದ ಅಶ್ಲೀಲ ಮೆಸೇಜ್​ಗಳು ವೈರಲ್​ ಆಗಿವೆ.ಪ್ರತಿನಿತ್ಯ ವಿದ್ಯಾರ್ಥಿನಿಗೆ ಮಾತೆತ್ತಿದರೆ ಕಿಸ್ ಕೊಡು ಎಂದು ಸಂದೇಶ ಕಳುಹಿಸುತ್ತಿದ್ದ ಪೋಲಿ ಶಿಕ್ಷಕನ ವಿರುದ್ಧ ಗ್ರಾಮಸ್ಥರು ಆಕ್ರೋಶ ಪ್ರತಿಭಟನೆ … Read More