ಚಿನ್ನ ಬೆಳೆದ ಕೃಷಿ ಅಧಿಕಾರಿಗೆ ಮತ್ತೆ ಶಾಕ್ (ACB ದಾಳಿ ಪ್ರಕರಣ)

ಶಿವಮೊಗ್ಗ: ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃಷಿ ಅಧಿಕಾರಿ ರುದ್ರೇಶಪ್ಪ ಅವರ ಜಾಮೀನು ಅರ್ಜಿಯನ್ನು ಶಿವಮೊಗ್ಗ ನ್ಯಾಯಾಲಯ ವಜಾಗೊಳಿಸಿದೆ.ಶಿವಮೊಗ್ಗದ ಒಂದನೇ ಹೆಚ್ಚುವರಿ ನ್ಯಾಯಾಲಯ ಜಾಮೀನು ಅರ್ಜಿ ವಜಾಗೊಳಿಸಿದೆ.ನ್ಯಾಯಾಂಗ ಬಂಧನದಲ್ಲಿರುವ ರುದ್ರೇಶಪ್ಪ ಡಿಸೆಂಬರ್ 7 ರವರೆಗೆ ಜೈಲಿನಲ್ಲಿ … Read More