ಮೀಟರ್ ಬಡ್ಡಿ ದಂಧೆಗೆ ಗೃಹಿಣಿ ಬಲಿ ; ವಿಡಿಯೋ ಮಾಡಿ ಸಾವಿಗೆ ಶರಣಾದ ಮಹಿಳೆ !

ಆತ್ಮಹತ್ಯೆ ಕಾರಣವೇನು? ಆತ್ಮಹತ್ಯೆಗೆ ಯತ್ನಿಸಿದಕ್ಕೆ ಕಾರಣ ಏನು ಅನ್ನುವುದಾದರೆ, ಹುಲಿಬೆಲೆ ಗ್ರಾಮದ ವೀಣಾ ವೆಂಕಟೇಶ್, ಲಕ್ಷ್ಮೀ, ಅರುಣ್ ಮತ್ತಿತರರ ಬಳಿ ಲಕ್ಷ್ಮೀದೇವಮ್ಮ ಮನೆಯವರಿಗೂ ತಿಳಿಸದೆ ಹಣದ ಲೇವಾದೇವಿ ವ್ಯವಹಾರ ಮಾಡಿದ್ದಾರಂತೆ, ಅದರಲ್ಲೂ ಹತ್ತು ದಿನದ ಬಡ್ಡಿ, ಹದಿನೈದು ದಿನಕ್ಕೆ ಬಡ್ಡಿ ನೀಡುವ … Read More