ಗೋಚರಿಸಿದ ಪಾರ್ಶ್ವ ಸೂರ್ಯಗ್ರಹಣ

ಗದಗ ಜಿಲ್ಲೆ ಅಡವಿಸೋಮಾಪೂರ ಗ್ರಾಮದಲ್ಲಿ ಮಂಗಳವಾರ ಪಾರ್ಶ್ವ ಸೂರ್ಯಗ್ರಹಣ ಗೋಚರಿಸಿತು. ಸಂಜೆ 5.12ಕ್ಕೆ ಆರಂಭವಾಗಿ 5.42 ಮುಕ್ತಾಯವಾಯಿತು.ಗರ್ಭಿಣಿಯರು ಮನೆಯಲ್ಲಿ ಕುಳಿತಿದ್ದರು. ಚಿಕ್ಕ ಮಕ್ಕಳು ಹೊರಗಡೆ ತಿರುಗಾಡುವುದು ಕಾಣಿಸಿತು. ಕುಡಿಯುವ, ಬಳಕೆಯ ನೀರಿನಲ್ಲಿ ಕರಿಕೆ ಹುಲ್ಲು ಹಾಕಿದರು. ಅಮಾವಾಸ್ಯೆ ಇರುವುದರಿಂದ ಹಲವು ಮನೆಗಳಲ್ಲಿ … Read More

ರೈತ ಸಂಪರ್ಕ ಕೇಂದ್ರಗಳಲ್ಲಿ ಹಿಂಗಾರು ಬೀಜಗಳು ವಿತರಣೆ, ಕೀಟನಾಶಕಗಳು, ಸ್ಪ್ರೇಯೆರ್, ಸೈಕಲ್ ಎಡೆದಿಂದು ಪಡೆದುಕೊಳ್ಳಲು ಸೂಚನೆ

ಹಿಂಗಾರು ಬಿತ್ತನೆಗೆ ಬೀಜಗಳು ಲಭ್ಯ ಆತ್ಮೀಯ ರೈತ ಬಾಂಧವರೇ ಈ ಸಲದ ಮುಂಗಾರು ಬೆಳೆಯು ಅತಿಯಾದ ಮಳೆಯಿಂದಾಗಿ ಹಾಳಾಗಿದೆ ಆಗಾಗಿ ಹಿಂಗಾರಿನಲ್ಲಿ ಹೆಚ್ಚು ಹೆಚ್ಚು ಬೆಳೆಗಳನ್ನು ಬೆಳೆದು ತಮಗಾದ ನಷ್ಟವನ್ನು ಸರಿದೂಗಿಸಲು ಬಯಸುವ ರೈತರಿಗೆ ಒಂದು ಒಳ್ಳೆ ಸುದ್ದಿ. ಈಗ ಹಿಂಗಾರಿನಲ್ಲಿ … Read More

ವಿಚಿತ್ರ ಕೀಟಕ್ಕೆ ಬೆಚ್ಚಿಬಿದ್ದ ಗದಗ ರೈತರು !

ಗದಗ, ಸೆಪ್ಟೆಂಬರ್ 21 : ತಾಲೂಕಿನ ಡಂಬಳ ಗ್ರಾಮದ ವ್ಯಕ್ತಿಯೊಬ್ಬರ ಮೇಲೆ ಕಂಬಳಿ ಹುಳು ಆಕಾರದ ವಿಚಿತ್ರ ಕೀಟವೊಂದು ಹರಿದಾಡಿದ ಪರಿಣಾಮ ಆ ವ್ಯಕ್ತಿ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದಾರೆ. ತಮ್ಮ ಜಮೀನು ಕೆಲಸಕ್ಕೆ ಹೋಗಿದ್ದ ಸಿದ್ದಲಿಂಗಪ್ಪ ಕುರ್ತಕೋಟಿ ಮೈ ಮೇಲೆ ಈ … Read More