ಗದಗ-ಬೆಟಗೇರಿ ನಗರಸಭೆ ಚುನಾವಣೆಗೆ 24 ನೇ ವಾರ್ಡಿನ ಪಕ್ಷೇತರ ಅಭ್ಯರ್ಥಿಯಾಗಿ ಸುರೇಶ್ ಬೆಳದಡಿ ನಾಮಪತ್ರ ಸಲ್ಲಿಕೆ.

ಗದಗ-ಬೆಟಗೇರಿ ನಗರಸಭೆ ಚುನಾವಣೆಗೆ 2021 ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿರುವುದರಿಂದ ಕಾಂಗ್ರೆಸ್ ಪಕ್ಷದ ಟಿಕೇಟ್ ಕೈತಪ್ಪಿದ ಬೆನ್ನಲ್ಲೇ.ದಿವಗಂತ.ಮಾಹಾಂತೇಶ ಪ.ಬೆಳದಡಿ ಇವರ ಸಹೋದರ ಸುರೇಶ್ ಬೆಳದಡಿ ಇವರು ಇಂದು ಮಾಹಾಂತೇಶ ಬೆಳದಡಿ ಅಣ್ಣನ ಆಶಿರ್ವಾದದೊಂದಿಗೆ,24 ನೇ ವಾರ್ಡಿನ ಪಕ್ಷೇತರ ಅಭ್ಯರ್ಥಿಯಾಗಿ ಗದಗ ಬೆಟಗೇರಿ ನಗರಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದರು.ಜಾನಪದ ಮೆಳದೊಂದಿಗೆ ಬನ್ನಿಮಹಾಕಾಳಿ ದೇವಸ್ಥಾನ ದಿಂದ ಉಡಚ್ಚಮ್ಮ ಓಣಿ , ದತ್ತಾತ್ರೇಯ ರೋಡ , ಮಕಾನ ಗಲ್ಲಿ , ಮೈಕ್ರೋ ಸ್ಟೇಶನ್ , ಮಹಮ್ಮದ ಅಲಿ ಸರ್ಕಲ್ , ನಾಲ್ವಾಡರ ಓಣಿ ಮೆಹಬೂಬಸುಭಾನಿ ದರ್ಗಾದ ಮಾರ್ಗವಾಗಿ ಟಾಂಗಾಕೂಟ ದಿಂದ ಸ್ಟೇಶನ್ ರೋಡ ಮಾರ್ಗವಾಗಿ ಗಾಂಧಿ ಸರ್ಕಲ್ ಮುಖಾಂತರ ತೆರಳಿ ನಗರಸಭೆಗೆ ಪಾದಯಾತ್ರೆ ಮೂಲಕವಾಗಿ ನಾಮಪತ್ರ ಸಲ್ಲಿಸಿದರು.

24 ನೇ ವಾರ್ಡಿನ ಗುರು ಹಿರಿಯರು ಹಾಗೂ ತಾಯಿಂದಿರು.ಅಕ್ಕ ತಂಗಿಯರ ಮತ್ತು ನನ್ನ ಪ್ರೀತಿಯ ಸ್ನೆಹಿತರು ಆತ್ಮೀಯ ಬಂಧುಗಳು ಒತ್ತಾಯಕ್ಕೆ ಮಣಿದು ನೀಮ್ಮೆಲ್ಲರ ಸಮ್ಮುಖದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗದಗ ಬೆಟಗೇರಿ ನಗರಸಭೆ ಚುನಾವಣೆಗೆ 24 ನೇ ವಾರ್ಡಿಗೆ ಸ್ಪರ್ಧೆ ಮಾಡುತ್ತಿದ್ದೇನೆ.
24 ನೇ ವಾರ್ಡಿನ ಎಲ್ಲ ಮತದಾರರು ತಮ್ಮ ಅಮೂಲ್ಯ ಮತವನ್ನು ನನಗೆ ನೀಡಿ ನಿಮ್ಮ ಸೇವೆ ಮಾಡಲು ನನಗೆ ಒಂದು ಅವಕಾಶ ಮಾಡಿ ಕೊಡಬೇಕೆಂದು ವಿನಂತಿಸಿದರು.
ಇಂತಿ ನಿಮ್ಮ ಸೇವಕ : ಸುರೇಶ್ ಬೆಳದಡಿ

Leave a Reply

Your email address will not be published. Required fields are marked *