ತಮಿಳುನಾಡಿನಲ್ಲಿ ಭಾರತದ ಸೇನಾ ಹೆಲಿಕಾಪ್ಟರ್ ಪತನ ಕಂಬನಿ ಮಿಡಿಯುತ್ತಿರುವ ಜನರು

ಭಾರತಮಾತೆಯ ಸೇವೆಯಲ್ಲಿ ತೊಡಗಿರುವ ಹೆಮ್ಮೆಯ ಸುಪುತ್ರರು ಅಮರವಾಗಲಿ ತಾಯಿ ಭಾರತಾಂಬೆ ಬಿಪಿನ್ ರಾವತ್ ತವರಿನ ಗುಣಮುಖರಾಗಲು ಆಶೀರ್ವದಿಸಲಿತಮಿಳುನಾಡಿನಲ್ಲಿ ಭಾರತದ ಸೇನಾ ಹೆಲಿಕಾಪ್ಟರ್ ಪತನ.. ದೇಶದ ರಕ್ಷಣಾ ಮುಖ್ಯಸ್ಥರಾದ ಸಿ.ಡಿ.ಎಸ್. ಜನರಲ್ ಬಿಪಿನ್ ರಾವತ್ ರ ಸ್ಥಿತಿ ಗಂಭೀರ.. ಹೆಲಿಕಾಪ್ಟರ್ ನಲ್ಲಿದ್ದ 11 ಜನರ ದುರ್ಮರಣ.. ರಾಷ್ಟ್ರದ ಸಂಸತ್ತಿನಲ್ಲಿ ಕೆಲವೇ ಕ್ಷಣಗಳಲ್ಲಿ ಅಧಿಕೃತ ಹೇಳಿಕೆ ನೀಡಲಿರೋ ರಕ್ಷಣಾ ಸಚಿವ ರಾಜನಾಥ್ ಸಿಂಗ್..

Leave a Reply

Your email address will not be published. Required fields are marked *