ಅಡವಿಸೋಮಾಪೂರದ ಗ್ರಾಮದ ಶ್ರಿ ಮಾರುತಿ ದೇವಸ್ಥಾನದ ಕಾರ್ತಿಕೋತ್ಸವ

ಗದಗ ಜಿಲ್ಲೆಯ ಗದಗ ತಾಲೂಕಿನ ಅಡವಿಸೋಮಾಪೂರ ಗ್ರಾಮದ ಶ್ರೀ ಆಂಜನೇಯ ದೇವಸ್ಥಾನದ 11 ನೇ ವರ್ಷದ ಕಾರ್ತಿಕೋತ್ಸವ ಇದೇ 04/12/2021 ರಂದು ಸಂಜೆ 7.30 ಕ್ಕೆ ಜರುಗಲಿದೆ ಭಕ್ತಾದಿಗಳು ಆಗಮಿಸಿ ಶ್ರೀ ಆಂಜನೇಯ ದೇವಸ್ಥಾನದ ಕಾರ್ತಿಕೋತ್ಸವ ಯಶಸ್ವಿಗೊಳಿಸಬೇಕೆಂದು ತಮ್ಮಲ್ಲಿ ವಿನಂತಿ.

ಸ್ವಾಗತ

ಗ್ರಾಮದ ಎಲ್ಲಾ ಸಮಾಜದ ಗುರು ಹಿರಿಯರು ಗ್ರಾಮದ ಯುವಕರಿಂದ ಸ್ವಾಗತ ಸುಸ್ವಾಗತ.

ಶ್ರೀ ಮಾರುತಿ ಸೇವಾ ಟ್ರಸ್ಟ್ ಅಡವಿಸೋಮಾಪೂರ.

ಶ್ರೀ ವಾಲ್ಮೀಕಿ ಸೇವಾ ಸಂಘ.ಅಡವಿಸೋಮಾಪೂರ

Leave a Reply

Your email address will not be published. Required fields are marked *