ಕಪ್ಪತಗುಡ್ಕಕ್ಕೆ ಬೆಂಕಿ ಹಚ್ಚಿದವರು ಯಾರು ?

ಗದಗ: ಗದಗ ಜಿಲ್ಲೆಯ ಕಪ್ಪತಗುಡ್ಡವು ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದು ಕರೆಯುತ್ತಾರೆ ಆದರೆ ಈವರೆಗೆ ಹಲವಾರು ಬಾರಿ ಬೆಂಕಿ ಅವಘಡ ಸಂಭವಿಸಿದೆ ಆದರೆ ಅರಣ್ಯ ಇಲಾಖೆಯ ಅಧಿಕಾರಿಗಳು ಏನು ಮಾಡ್ತಾ ಇದ್ದಾರೆ ಅನ್ನೋದು ಯಾರಿಗೂ ಗೊತ್ತಿಲ್ಲ.ಇಂದು ಮಧ್ಯಾಹ್ನ ಸುಮಾರು 3 ಗಂಟೆಗೆ ಬೆಂಕಿ ಕಾಣಿಸಿಕೊಂಡಿದೆ.ಹಲವಾರು ಗಿಡಗಳು ಸಸ್ಯ ನಾಶವಾಗಿದೆ.ಕಪ್ಪತಗುಡ್ಡಕ್ಕೆ ಬೆಂಕಿ ಹಚ್ಚಿದವರು ಯಾರು ? ಎಂಬ ಪ್ರಶ್ನೆ ಎಲ್ಲರಲ್ಲೂ ಸಹಜವಾಗಿಯೇ ಮೂಡುತ್ತೆ ಪ್ರತಿ ವರ್ಷ ಅರಣ್ಯ ಇಲಾಖೆಕಪ್ಪತಗುಡ್ಕದ ಹೆಸರಲ್ಲಿ ಲಕ್ಷಾಂತರ ದುಡ್ಡು ಖರ್ಚು ಮಾಡಿ ಗಿಡಗಳನ್ನು ನೆಟ್ಟು ಬೆಳೆಸಿ ಸಂರಕ್ಷಣೆ ಮಾಡುವ ಹೊಣೆ ಅರಣ್ಯ ಇಲಾಖೆಯದಾಗಿದೆ.ಅರಣ್ಯ ಇಲಾಖೆಯ ಅಧಿಕಾರಿಗಳು ಈವರೆಗೂ ಬೆಂಕಿ ಅವಘಡದ ಬಗ್ಗೆ ಏನು ಕ್ರಮ ತಗೆದುಕೊಂಡಿದ್ದಾರೆ ?.ಬೆಂಕಿ ಹಚ್ಚಿದವರ ಪತ್ತೆ ಹಚ್ಚಿದ್ದಾರೆಯೇ? ಎಷ್ಟು ಭಾರಿ ಬೆಂಕಿ ಅವಘಡ ಸಂಭವಿಸಿದೆ ? ಯಾವಾಗಲೂ ಆಕಸ್ಮಿಕ ಬೆಂಕಿ ಅವಘಡನಾ?ಯಾರಾದರೂ ಮೇಲೆ ಬೆಂಕಿ ಅವಘಡಕ್ಕೆ ಸಂಬಂಧಿಸಿ ಪ್ರಕರಣಗಳು ದಾಖಲಾಗಿವೆಯೇ ? ಎಂದು ನೋಡಬೇಕಿದೆಅರಣ್ಯ ಇಲಾಖೆಯ ಅಧಿಕಾರಿಗಳು.ಅರಣ್ಯ ವಿಕ್ಷಕರು ಕಪ್ಪತಗುಡ್ಡದಲ್ಲಿ ಏನು ಮಾಡ್ತಾ ಇದ್ದಾರೆ?ಈ ಎಲ್ಲಾ ಸಾರ್ವಜನಿಕರ ಪ್ರಶ್ನೆ ಗೆ ಅರಣ್ಯ ಇಲಾಖೆ ಉತ್ತರಿಸಬೇಕಿದೆ.

Leave a Reply

Your email address will not be published. Required fields are marked *