ಹಾತಲಗೇರಿ ಶ್ರೀ ಸತ್ಯಮ್ಮ ದೇವಿಯ ಕಾರ್ತಿಕೋತ್ಸವ”

ಗದಗ ಜಿಲ್ಲೆಯ ಗದಗ ತಾಲೂಕಿನ ಹಾತಲಗೇರಿ ಗ್ರಾಮದಶ್ರೀ ಸತ್ಯಮ್ಮ ದೇವಿಯ ಕಾರ್ತಿಕೋತ್ಸವ ಇದೇ 30/11/2021 ರಂದು ಜರುಗಲಿದೆ ಭಕ್ತಾದಿಗಳು ಆಗಮಿಸಿ ಸತ್ಯಮ್ಮ ದೇವಿಯ ಕಾರ್ತಿಕೋತ್ಸವ ಯಶಸ್ವಿಗೊಳಿಸಬೇಕೆಂದು ವಿನಂತಿ.
ಸ್ವಾಗತ
ಸತ್ಯಮ್ಮ ದೇವಿಯ ದೇವಸ್ಥಾನ ಕಮೀಟಿ ಹಾತಲಗೇರಿ
ಗ್ರಾಮದ ಗುರು ಹಿರಿಯರು ಅಣ್ಣ ತಮ್ಮಂದಿರರು
ಗ್ರಾಮದ ಯುವ ಮಿತ್ರರಿಂದ ಸ್ವಾಗತ ಸುಸ್ವಾಗತ.

Leave a Reply

Your email address will not be published. Required fields are marked *