ನೇಗಿಲ ದೊರೆ ಪತ್ರಿಕೆಯ ಆನಲೈನ್ ಚಿತ್ರ ಕಲಾ ಸ್ಪರ್ಧೆಯ ವಿಜೇತರು

ಮಕ್ಕಳ ಆನಲೈನ್ ಚಿತ್ರಕಲಾ ಸ್ಪರ್ಧೆ ಮಕ್ಕಳ ದಿನಾಚರಣೆ ಅಂಗವಾಗಿ ನೇಗಿಲ ದೊರೆ ಮಾಸ ಪತ್ರಿಕೆಯ ಸಹಯೋಗದೊಂದಿಗೆ ಗದಗ ಜಿಲ್ಲೆಯ ಮಕ್ಕಳಿಗೆ ಆನ್ಲೈನ್ ಚಿತ್ರ ಕಲಾ ಸ್ಪರ್ಧೆಯನ್ನು, ನವೆಂಬರ್ 1ರಿಂದ ನವೆಂಬರ್ 13 ನೇ ತಾರೀಖದಂದು ಕೊನೆಯ ದಿನವಾಗಿತ್ತು. ಯಾವ ಚಿತ್ರಕ್ಕೆ ಅತಿ ಹೆಚ್ಚು ಲೈಕ್ ಬರುತ್ತೆ ಆ ಚಿತ್ರಕ್ಕೆ ಬಹುಮಾನ ಘೋಷಿಸಿತ್ತು .

ವಿದ್ಯಾರ್ಥಿಗಳಿಗಾಗಿ ಮೊದಲ ವರ್ಷ ಆಯೋಜಿಸಿತು. ಈ ಸ್ಪರ್ಧೆಯಲ್ಲಿ ನೂರಾರು ವಿದ್ಯಾರ್ಥಿಗಳು ಆಸಕ್ತಿಯಿಂದ ಪಾಲ್ಗೊಂಡು ಬಹುಮಾನ ಪಡೆದಿದ್ದಾರೆ.

ಪ್ರಥಮ ಬಹುಮಾನ : ಕಿರಣ್ ಕುಮಾರ್ ಜಲ್ಲಿ

ದ್ವಿತೀಯ ಬಹುಮಾನ : ಆಕಾಶ ಮಲ್ಲಪ್ಪ ತಳವಾರ

ತೃತೀಯ ಬಹುಮಾನ : ಅಬೂಬಕ್ಕರ್ ರಾಜೆಸಾಬ ಮುಲ್ಲಾನವರ

ಪಡೆದುಕೊಂಡರು. ಬಹುಮಾನವನ್ನು ಇಂದು ಮಕ್ಕಳ ದಿನಾಚರಣೆ ಅಂಗವಾಗಿ ಅಡವಿಸೋಮಾಪೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಮ್ಮುಖದಲ್ಲೇ ಬಹುಮಾನ ವಿತರಿಸಲಾಯಿತು ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು, ವಿದ್ಯಾರ್ಥಿಗಳು, ಗ್ರಾಮದ ಗುರು ಹಿರಿಯರು ಹಾಜರಿದ್ದರು .

Leave a Reply

Your email address will not be published. Required fields are marked *