ಸೈದಾಪುರ : ಸಿಡಿಲು ಬಡೆದು ರೈತ ಸಾವು !

ಧಾರವಾಡ: ಧಾರವಾಡ ತಾಲೂಕಿನ ಸೈದಾಪುರ ಗ್ರಾಮದಲ್ಲಿ ಸಿಡಿಲು ಹೊಡೆದು ರೈತ ಸಾವುನ್ನಪ್ಪಿದ್ದ ಘಟನೆ ನಡೆದಿದೆ.

ಹೊಲದಲ್ಲಿ ಕೆಲಸ ಮುಗಿಸಿ ವಾಪಸ್ ಬರುತ್ತಿದ್ದ ವೇಳೆ ವ್ಯಕ್ತಿಯೊಬ್ಬರಿಗೆ ಸಿಡಿಲು ಹೊಡೆದು ಸಾವನ್ನಪ್ಪಿದ್ದಾರೆ. ಈ ದುರ್ಘಟನೆ ಸೈದಾಪುರ ಗ್ರಾಮದಲ್ಲಿ ನಡೆದಿದೆ .

ಧಾರವಾಡ: ಸತತವಾಗಿ ಸುರಿಯುತ್ತಿರುವ ಮಳೆಯಬ್ಬರ ಜನಜೀವನವನ್ನು ನಲುಗಿಸಿದೆ. ಅತಿವೃಷ್ಟಿ ಹಾಗೂ ನೆರೆ ಭೀತಿ ಜನರನ್ನು ತಲ್ಲಣಗೊಳಿಸಿದೆ. ಸೋಮವಾರ ಸಾಂಯಕಾಲ 6.ಗಂಟೆಗೆ ಸಿಡಿಲು ಬಡಿದು ಓರ್ವ ರೈತ ಸಾವನ್ನಪ್ಪಿದ್ದಾನೆ.ಮಕ್ತುಂಸಾಬ ಮೌಲಾಸಾಬ ನಡುವಿನಮನೆ (38 ) ಸಾವುಗಿಡಾದ ರೈತ ಎನ್ನಲಾಗಿದೆ.ಹೋಲದಲ್ಲಿ ಶೇಂಗಾ ರಾಶಿ ಮಾಡಿ ತರುವಾಗ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ .

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ

Leave a Reply

Your email address will not be published. Required fields are marked *