Thursday, June 13, 2024
Google search engine
Homeಶಿಕ್ಷಣಉದ್ಯೋಗಕೆನರಾ ಬ್ಯಾಂಕ್ ಕಾರ್ಯನಿರತ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷರಾಗಿ ಯಚ್ಚರಸ್ವಾಮಿ ಶಂ. ನಾಯ್ಕ ಆಯ್ಕೆ

ಕೆನರಾ ಬ್ಯಾಂಕ್ ಕಾರ್ಯನಿರತ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷರಾಗಿ ಯಚ್ಚರಸ್ವಾಮಿ ಶಂ. ನಾಯ್ಕ ಆಯ್ಕೆ

ಗದಗ ೨೧ : ಇತ್ತೀಚಿಗೆ ಜರುಗಿದ ಕೆನರಾ ಬ್ಯಾಂಕ್ ಕಾರ್ಯನಿರತ ನೌಕರರ ಸಂಘದ ರಾಜ್ಯ ಸಮ್ಮೇಳನದಲ್ಲಿ ಗದಗ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷರಾದ ಶ್ರೀ ಯಚ್ಚರಸ್ವಾಮಿ ಶಂ. ನಾಯ್ಕ ರವರನ್ನು ಕೆನರಾ ಬ್ಯಾಂಕ್ ಕಾರ್ಯನಿರತ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು ಹಾಗೂ ಅಖಿಲ ಭಾರತ ಕೆನರಾ ಬ್ಯಾಂಕ್ ಎಸ್ಸಿ/ಎಸ್ಟಿ ನೌಕರರ ಬಹುಜನ ಕಲ್ಯಾಣ ಸಂಘ ನವದೆಹಲಿ ಹುಬ್ಬಳ್ಳಿ ವಲಯದ ಚೇರಮನ್‌ರಾಗಿ ಆಯ್ಕೆ ಆಗಿರುತ್ತಾರೆ.

ಕೆನರಾ ಬ್ಯಾಂಕ್ ಕಾರ್ಯನಿರತ ಸಂಘದ ರಾಜ್ಯ ಸಮಿತಿ ಸದಸ್ಯರಾಗಿ ಶ್ರೀ ಅಶೋಕ ಗೌಡ್ರ, ಶ್ರೀ ಕಿರಣ ಹುಳ್ಳಿ, ಶ್ರೀ ವಿರೇಶ ಬಾಗೋಡಿ ರವರು ಆಯ್ಕೆಯಾಗಿರುತ್ತಾರೆ.

ಈ ಸಂದರ್ಭದಲ್ಲಿ ಗದಗ ಜಿಲ್ಲಾ ನೌಕರರ ಸಂಘದ ಸಮಸ್ತ ಪದಾಧಿಕಾರಿಗಳು ಅಭಿನಂದನೆಗಳನ್ನು ತಿಳಿಸಿರುತ್ತಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments