Wednesday, May 29, 2024
Google search engine
Homeನಮ್ಮ ಜಿಲ್ಲೆಅಡವಿ ಸೋಮಾಪೂರ ಸರಕಾರಿ ಪ್ರೌಢಶಾಲೆಯ ಉತ್ತಮ ಫಲಿತಾಂಶ ಶೇ . 96.66

ಅಡವಿ ಸೋಮಾಪೂರ ಸರಕಾರಿ ಪ್ರೌಢಶಾಲೆಯ ಉತ್ತಮ ಫಲಿತಾಂಶ ಶೇ . 96.66

ಗದಗ : ಅಡವಿಸೋಮಾಪೂರ ಗ್ರಾಮದ ಸರಕಾರಿ ಪ್ರೌಢಶಾಲೆಯ 2023-2024 ನೇ ಸಾಲಿನ ಎಸ್.ಎಸ್.ಎಲ್.ಸಿ. ಫಲಿತಾಂಶ ಶೇ . 96.66 ರಷ್ಟು ಆಗಿದೆ . ಕುಮಾರಿ ಕವಿತಾ ಜಗದೀಶ ಜಡಿ 588 ( 94.08 % ) ಶಾಲೆಗೆ ಪ್ರಥಮ ಸ್ಥಾನ ಗಳಿಸಿದ್ದಾಳೆ . ಕುಮಾರಿ ಬಿಬಿ ಆಯಿಶಾ ಮೌಲಾಸಾಬ ಪೆಂಡಾರಿ 520 ( ಶೇ 83.2 % ) , ಅಂಕಗಳಿಸಿ ದ್ವಿತೀಯ ಸ್ಥಾನ , ಕವಿತಾ ಬಸವರಾಜ ಹಾದಿಮನಿ 516 ( ಶೇ . 82.56 % ) ಅಂಕಗಳಿಸಿ ತೃತೀಯ ಸ್ಥಾನ ಪಡೆದಿದ್ದಾಳೆ ಎಂದು ಶಾಲೆಯ ಪ್ರಕಟಣೆಯಲ್ಲಿ ತಿಳಿಸಿಲಾಗಿದೆ . ವಿದ್ಯಾರ್ಥಿನಿಯರ ಸಾಧನೆಗೆ ಶಾಲೆಯ ಮುಖ್ಯೋಪಾಧ್ಯಾಯರು ಶ್ರೀ ಸಿ . ಎಂ . ಪತ್ತಾರ ಹಾಗೂ ಸಹಶಿಕ್ಷಕರು , ಶಿಕ್ಷಕಿಯರು , ಎಸ್ ಡಿ ಎಂ ಸಿ ಅಧ್ಯಕ್ಷರಾದ ಹನಿಪಸಾಬ ಅಲ್ಲಾಸಾಬ ಕುಮೂನೂರ ಹಾಗೂ ಸರ್ವ ಸಧ್ಯಸರು, ಸಿಬ್ಬಂದಿವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ .

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments